ಈಗಾಗ್ಲೇ ಸನ್ನಿ ತ್ಯಾಗ ಎಂಬ ತೆಲಗು ಚಿತ್ರದಲ್ಲಿ ನಟಿಸಿದ್ದಾರೆ.. ಈ ಹಿಂದೆ ಸನ್ನಿ 2014 ರಲ್ಲಿ ವಡಾಕರಿ ಎಂಬ ತಮಿಳು ಚಿತ್ರದಲ್ಲಿ ನಟಿಸಿದ್ದರು..ಮತ್ತೊಮ್ಮೆ ಸನ್ನಿ ಲಿಯೋನ್ ಸೌತ ಚಿತ್ರರಂಗದಲ್ಲಿ ಎಂಟ್ರಿ, ಸನ್ನಿ ಲಿಯೋನ್ ನಿಜಕ್ಕೂ ತೆಲಗು ಚಿತ್ರದಲ್ಲಿ ನಟಿಸುತ್ತಾರಾ? ಎಂಬುದನ್ನು ಕಾದು ನೋಡ್ಬೇಕು...
ಶಾರೂಖ್ ಖಾನ್ ಹಾಗೂ ಸನ್ನಿ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಯಿಸ್ ಜನೆವರಿ 26, 2017ಕ್ಕೆ ರಿಲೀಸ್ ಆಗಲಿದೆ.. ಈ ಬಗ್ಗೆ ಚಿತ್ರದ ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಅಲ್ಲದೇ ಸನ್ನಿ ಈ ಚಿತ್ರದ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಶಾರೂಖ್ ಜತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ