ಶೀಘ್ರವೇ ಐಶ್ವರ್ಯಾ ರೈ& ಅಭಿಷೇಕ್ ಬಚ್ಚನ್ ವಿಚ್ಛೇದನ..?
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಂಪತಿ ವಿಚ್ಛೇದನ ಪಡೆಯಲಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ.ಮೊನ್ನೆತಾನೆ ನಟಿ ಐಶ್ವರ್ಯ ತನ್ನ ಹುಟ್ಟು ಹಬ್ಬವನ್ನು ಆಚರಸಿಕೊಂಡ್ರು ಆಸಮಯದಲ್ಲಿ ಪತಿ ಅಭಿಷೇಕ ಕಾಣಿಸಿಕೊಳ್ಳದೆ ಗೂಗಲ್ನಿಂದ ಪೊಟೋ ಹಾಕಿ ವಿಶ್ ಮಾಡಿದ್ರು ಅಂತಾ ನೆಟ್ಟಿಗರು ಈ ಬಗ್ಗೆ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.