ಹೌಸ್‌ಫುಲ್-3ಚಿತ್ರ ವೀಕ್ಷಿಸಿದ ಬಾಲಿವುಡ್ ದಿಗ್ಗಜರು...

ಶನಿವಾರ, 4 ಜೂನ್ 2016 (17:12 IST)
ಮಲ್ಟಿಸ್ಟಾರ್ ಚಿತ್ರ ಹೌಸ್‌ಫುಲ್ -3 ಚಿತ್ರವನ್ನು ಬಾಲಿವುಡ್ ಸೆಲೆಬ್ರೆಟಿಗಳು ನೋಡಿದ್ದಾರೆ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ, ಪ್ರೇಮ್ ಚೋಪ್ರಾ ಬಂದು ಸಿನಿಮಾ ವೀಕ್ಷಿಸಿದ್ದಾರೆ.
ಅದಲ್ಲದೇ ಹಿರಿಯ ನಟ ಸಲೀಂ ಹಾಗೂ ಹೆಲನ್ ಜತೆಯಾಗಿ ಬಂದು ಸಿನಿಮಾ ವೀಕ್ಷಿಸಿದ್ದು ಕಂಡು ಬಂತು.. ಅದಲ್ಲದೇ ಕುನಾಲ್ ಕಪೂರ್ ಹಾಗೂ ಪತ್ನಿ ನೈನಾ ಬಚ್ಚನ್, ಆಶಾ ಫರೆಕಾ ಸೇರಿದಂತೆ ಹಲವರು ಹೌಸ್‌ಫುಲ್ ಚಿತ್ರ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ