ಅಜಯ್ ದೇವಗನ್ ಸಿನಿಮಾ ಗಳಿಕೆಗೆ ಕೆಜಿಎಫ್ 2 ನಿಂದ ಹೊಡೆತ

ಸೋಮವಾರ, 2 ಮೇ 2022 (09:20 IST)
ಮುಂಬೈ: ಮೊನ್ನೆಯಷ್ಟೇ ಹಿಂದಿ ರಾಷ್ಟ್ರಭಾಷೆ ಎಂದು ಕಿಚ್ಚ ಸುದೀಪ್ ಗೆ ತಿರುಗೇಟು ಕೊಟ್ಟು ವಿವಾದಕ್ಕೀಡಾದ ಅಜಯ್ ದೇವಗನ್ ಗೆ ಈಗ ಕನ್ನಡ ಸಿನಿಮಾ ಕೆಜಿಎಫ್ 2 ನಿಂದಲೇ ಹೊಡೆತ ಬಿದ್ದಿದೆ.

ಅಜಯ್ ದೇವಗನ್ ನಾಯಕರಾಗಿರುವ ರನ್ ವೇ 34 ಸಿನಿಮಾ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ಈಗ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ.

ಇದಕ್ಕೆ ಕಾರಣ ಕೆಜಿಎಫ್ 2. ಹಿಂದಿಯಲ್ಲಿ ಈಗಲೂ ಕೆಜಿಎಫ್ 2 ಉತ್ತಮ ಗಳಿಕೆ ಮಾಡುತ್ತಿದೆ. ಹೀಗಾಗಿ ಇತ್ತೀಚೆಗೆ ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳಿಗೂ ಕೆಜಿಎಫ್ 2 ನಿಂದ ಹೊಡೆತ ಬಿದ್ದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ