ಆರ್ ಸಿಬಿ ಟೀಂ ಜೊತೆಗೆ ಅನುಷ್ಕಾ ಬರ್ತ್ ಡೇ ಆಚರಿಸಿದ ವಿರಾಟ್ ಕೊಹ್ಲಿ

ಭಾನುವಾರ, 1 ಮೇ 2022 (18:48 IST)
ಮುಂಬೈ: ವಿರಾಟ್ ಕೊಹ್ಲಿ ಇಂದು ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಹುಟ್ಟುಹಬ್ಬವನ್ನು ಆರ್ ಸಿಬಿ ಕ್ರಿಕೆಟಿಗರ ಜೊತೆ ಆಚರಿಸಿಕೊಂಡಿದ್ದಾರೆ.

ಅನುಷ್ಕಾ ಮತ್ತು ವಿರಾಟ್ ಆರ್ ಸಿಬಿ ತಂಡದ ಜೊತೆ ಭೋಜನ ಕೂಟ ಮಾಡಿದ್ದು, ಬಳಿಕ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

ನೀನಿಲ್ಲದೇ ನಾನು ಹೇಗಿರುತ್ತಿದ್ದೆ? ನೀನು ಆಂತರಿಕವಾಗಿಯೂ ಅತ್ಯಂತ ಸುಂದರಿ. ಸುಂದರ ಜನ್ಮದಿನ ನಿನ್ನದಾಗಲಿ ಎಂದು ಕೊಹ್ಲಿ ಪತ್ನಿಗೆ ಸಂದೇಶ ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ