ಕೆಲ ದಿನಗಳ ಹಿಂದೆ ಶಿವಯ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು, ಆ ಪೋಸ್ಟರ್ನಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ರು.. ಆದ್ರೆ ಈ ಪೋಸ್ಟರ್ನಲ್ಲಿ ಅಜಯ್ ದೇವಗನ್ ಕಾಲಲ್ಲಿ ಶೂ ಧರಿಸಿ ಹತ್ತುತ್ತಿರುವುದರ ಬಗ್ಗೆ ಕೇಳಿ ಬಂದಿದ್ದು, ಇನ್ನೂ ಆದ್ದರಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕೇಸ್ ದಾಖಲು ಮಾಡಲಾಗಿದೆ. ದೆಹಲಿಯ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಲಾಗಿತ್ತು.