ಭಟ್ ಕುಟುಂಬಕ್ಕೆ ಮತ್ತೊಬ್ಬ ಸದಸ್ಯನನ್ನು ಸೇರ್ಪಡೆಗೊಳಿಸಿದ ಆಲಿಯಾ

ಸೋಮವಾರ, 18 ಜುಲೈ 2016 (19:18 IST)
ಭಟ್ ಕುಟುಂಬಕ್ಕೆ ಮತ್ತೊಬ್ಬ ಸದಸ್ಯರೊಬ್ಬರನ್ನು ಆಲಿಯಾ ಭಟ್ ಸೇರ್ಪಡೆಗೊಳಿಸಿದ್ದಾಳೆ. ನಿಮಗೆ ಗೊತ್ತಿರುವ ಹಾಗೇ ಪ್ರಾಣಿಗಳಂದ್ರೆ ಹೆಚ್ಚು ಇಷ್ಟಪಡುವ ಆಲಿಯಾ, ಇದೀಗ ತಮ್ಮ ಕುಟುಂಬಕ್ಕೆ ಮತ್ತೊಂದು ಕ್ಯಾಟ್‌ನ್ನು ಸೇರ್ಪಡೆಗೊಳಿಸಿದ್ದಾರೆ. ವೈಟ್ ಹಾಗೂ ಬ್ಲ್ಯಾಕ್ ಕಲರ್ ಇರುವಂತಹ ಬೆಕ್ಕನ್ನು ಆಲಿಯಾ ಅಡೆಪ್ಟ್ ಮಾಡಿಕೊಂಡಿದ್ದಾರೆ. 

 
ಆಲಿಯಾಗೆ ಪ್ರಾಣಿಗಳಂದ್ರೆ ತುಂಬಾ ಇಷ್ಟ.. ಅವರ ಕುಟುಂಬದವರು ಕೂಡ ಪ್ರಾಣಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದ ನಾನು ಹೊಸ ಬೆಕ್ಕನ್ನು ಅಡೆಪ್ಟ್ ಮಾಡಿಕೊಂಡಿದ್ದೇನೆ ಎಂದು ಆಲಿಯಾ ತಿಳಿಸಿದ್ದಾಳೆ. ಇನ್ನೂ ಅನಾಥ ಪ್ರಾಣಿಗಳ ಬಗ್ಗೆ ಹೆಚ್ಚು ಕಾಳಜಿ ತೋರುತ್ತಾರಂತೆ.
 
ಇನ್ನೂ ಆಲಿಯಾ ಹಾಗೂ ಸಹೋದರಿ ಶಾಹಿನ್ ಪ್ರಾಣಿಗಳನ್ನು ಪ್ರೀತಿ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಈ ಹಿಂದೆ ಇಬ್ಬರು ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದ್ದರು. ಇದೀಗ ಆಲಿಯಾ ಮನೆಯಲ್ಲಿ ಐದು ಬೆಕ್ಕುಗಳಿವೆ. 23 ವರ್ಷದ ಆಲಿಯಾಳ ಮತ್ತೊಂದು ವಿಶೇಷ ಎಂದ್ರೆ ಪ್ರಕೃತಿಯನ್ನು ಇಷ್ಟಪಡುವುದು, ಗಿಡ-ಮರಗಳು, ಹೂಗಳು ಹಾಗೂ ಬೆಕ್ಕುಗಳ ಕುರಿತು ಪೇಟಿಂಗ್ ಕೂಡ ಮಾಡಿದ್ದಾಳೆ ಆಲಿಯಾ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
ಇನ್ನೂ 23 ವರ್ಷದ ಆಲಿಯಾಳ ಮತ್ತೊಂದು ವಿಶೇಷ ಎಂದ್ರೆ ಪ್ರಕೃತಿಯನ್ನು ಇಷ್ಟಪಡುವ ಆಲಿಯಾ, ಗಿಡ-ಮರಗಳು, ಹೂಗಳು ಹಾಗೂ ಬೆಕ್ಕುಗಳ ಕುರಿತು ಪೇಟಿಂಗ್ ಕೂಡ ಮಾಡಿದ್ದಾಳಂತೆ ಆಲಿಯಾ.

ವೆಬ್ದುನಿಯಾವನ್ನು ಓದಿ