ಸೂಪರ್ ಹಾಟ್ ಅವತಾರದಲ್ಲಿ ಅಮೀಶಾ ಪಟೇಲ್

ಗುರುವಾರ, 9 ಫೆಬ್ರವರಿ 2017 (11:27 IST)
ನಟಿ ಅಮೀಶಾ ಪಟೇಲ್ ಸೂಪರ್ ಹಾಟ್ ಬೆಡಗಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲ ಅಭಿನಯ ಚತುರೆ ಕೂಡ ಎಂಬುದು ಕಹೋನಾ ಪ್ಯಾರ್ ಹೈ, ಗದರ್ ಏಕ್ ಪ್ರೇಮ್ ಕಹಾನಿ, ಹಮ್‍ರಾಜ್ ಮತ್ತು ಭೂಲ್ ಭೂಲಯ್ಯ ಚಿತ್ರಗಳಲ್ಲಿ ಸಾಬೀತು ಪಡಿಸಿದ್ದಾಳೆ.
 
ಈಗ ಸೆಕ್ಸಿ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ. ಈ ಬೆಡಗಿಯರು ಆಗಾಗ ಈ ರೀತಿ ಕಾಣಿಸಿಕೊಳ್ಳುವುದು ಬಾಲಿವುಡ್ ನಲ್ಲಿ ಸಾಮಾನ್ಯ. ಅದು ಅನಿವಾರ್ಯ ಕೂಡ. ಇಲ್ಲದಿದ್ದರೆ ಇವರ ಮಾರುಕಟ್ಟೆ ಬೆಳೆಯುವುದು ಹೇಗೆ? 
 
ಸದ್ಯಕ್ಕೆ ಅಮೀಶಾ ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅದರಲ್ಲಿ ಅಬ್ಬಾಸ್ ಮಸ್ತಾನಿ ಅವರ ರೇಸ್ 2 ಚಿತ್ರ ಸಹ ಒಂದು. ಲಂಡನ್ ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಅಮೀಶಾ ಬಿಜಿಯಾಗಿದ್ದರೂ ಫಿಟ್‍ನೆಸ್ ವಿಚಾರದಲ್ಲಿ ಮಾತ್ರ ರಾಜಿಯಾಗಿಲ್ಲ. ಸೊಂಟದ ಸುತ್ತಳತೆ ವಿಚಾರದಲ್ಲಿ ಅಷ್ಟೇ ಪಕ್ಕಾ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ