ಟೂಪೀಸಲ್ಲಿ ಪಡ್ಡೆಗಳನ್ನ ಕ್ಲೀನ್ ಬೌಲ್ಡ್ ಮಾಡಿದ ಆಂಕರ್

ಮಂಗಳವಾರ, 20 ಡಿಸೆಂಬರ್ 2016 (12:10 IST)
ಈಗ ನಿರೂಪಕರಿಯನ್ನೂ ಹಿಡಿಯಕ್ಕೆ ಆಗ್ತಿಲ್ಲ. ಪಟಪಟ ಅಂತ ಹರಳು ಹುರಿದಂಗೆ ಮಾತನಾಡುವ ಕಲೆ, ನೋಡಲು ಚಂದನದ ಗೊಂಬೆಯಂತಿದ್ದರೆ ಸಾಕು. ನಿರೂಪಕಿಯರಾಗಿ ಒಳ್ಳೇ ದುಡ್ದು ಮಾಡಬಹುದು. ಆದರೆ ಕೆಲವರೇನೋ ಹೀರೋಯಿನ್‌‍ಗಳ ರೇಂಜಿಗೆ ಬೆಳೆದಿದ್ದಾರೆ.
 
ಸನ್ನಿ ಲಿಯೋನ್, ಪೂನಂ ಪಾಂಡೆರಂತಹ ಬಿಚ್ಚಮ್ಮರಿರುವಾಗ ಇವರನ್ನೆಲ್ಲಾ ಯಾರು ತಾನೆ ನೋಡ್ತಾರೆ ಅಂದುಕೊಂಡರೆ ತಪ್ಪು. ನಾವು ಯಾವುದರಲ್ಲೂ ಕಮ್ಮಿ ಇಲ್ಲ ಎಂದು ಆಂಕರ್ ಅರ್ಚನಾ ವಿಜಯ್ ಟೂ ಪೀಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
 
ಫೋಟೋ ಏನೋ ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡುತ್ತಿದೆ. ಐಪಿಎಲ್ ಕಾಮೆಂಟೇಟರ್ ಆಗಿ ಗುರುತಿಸಿಕೊಂಡಿರುವ ಅರ್ಚನಾ ಈಗ ಬಿಕಿನಿಯಲ್ಲಿ ಕಾಣಿಸಿಕೊಂಡು ತಾನೆಷ್ಟು ಬೋಲ್ಡ್ ಎಂಬುದನ್ನು ತೋರಿಸಿದ್ದಾರೆ. ಅರ್ಚನಾರ ಬೋಲ್ಡ್ ಅವತಾರಕ್ಕೆ ಪಡ್ಡೆಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ