ಹಾಟ್ ಟಾಪಿಕ್‌ ಆಗಿ ಬದಲಾದ ಕೊಹ್ಲಿ ಲವರ್

ಮಂಗಳವಾರ, 21 ಫೆಬ್ರವರಿ 2017 (10:03 IST)
ಬಾಲಿವುಡ್ ಹೀರೋಯಿನ್‌ಗಲು ಕಲರ್ ಪೇಜ್ ಅಲಂಕರಿಸುವುದು ಸಾಮಾನ್ಯ ಸಂಗತಿ. ಅದರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಉಳಿತ ಹೀರೋಯಿನ್‌ಗಳಂತೆ ಅನುಷ್ಕಾ ಶ್ರಮಾ ಸಹ ಕವರ್ ಪೇಜ್ ಮೇಲೆ ತನ್ನ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ.
 
ಇದರ ಜತೆಗೆ ತನಗೆ ಸಂಬಂಧಿಸಿದಂತೆ ಕೆಲವು ಸಂಗತಿಗಳನ್ನೂ ಹಂಚಿಕೊಂಡಿದ್ದಾರೆ. ಆದರೆ ಇಷ್ಟು ಮಾಡಿದ್ದಕ್ಕೆ ಅನುಷ್ಕಾ ಶರ್ಮಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತೇ ರೂ.70 ಲಕ್ಷಗಳಂತೆ. 
 
ಸಾಮಾನ್ಯವಾಗಿ ಅನುಷ್ಕಾ ಶರ್ಮಾ ಸಿನಿಮಾ ಒಂದಕ್ಕೆ ಮೂರು ಕೋಟಿ ಚಾರ್ಚ್ ಮಾಡುತ್ತಾರಂತೆ. ಆದರೆ ಕವಲ್ ಪೇಜ್‌ಗೆ ಅಷ್ಟೆಲ್ಲಾ ಚಾರ್ಚ್ ಮಾಡಿರುವುದು ಈಗ ಬಾಲಿವುಡ್ ವಲಯದಲ್ಲಿ ಹಾಟ್ ಟಾಪಿಕ್ ಆಗಿ ಬದಲಾಗಿದೆ. ತಮ್ಮ ಬೇಡಿಕೆಯನ್ನು ಅರಿತು ಅವರು ಅಷ್ಟೆಲ್ಲಾ ಕೊಟ್ಟಿದ್ದಾರೆ ವಿನಃ ತಾನೇನು ಅವರನ್ನು ಇಷ್ಟೇ ಕೊಡಿ ಎಂದು ಕೇಳಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ