ಇಂದೂ ಆರ್ಯನ್ ಖಾನ್ ರಿಲೀಸ್ ಆಗೋದು ಡೌಟ್
ಸತತ 23 ದಿನಗಳ ಕಸ್ಟಡಿ ಅಂತ್ಯಗೊಂಡಿದ್ದು, ಜಾಮೀನು ಸಿಕ್ಕ ಹಿನ್ನಲೆಯಲ್ಲಿ ಆರ್ಯನ್ ಜೈಲಿನಿಂದ ಹೊರಬರಲು ಕಾತುರದಿಂದ ಕಾಯುತ್ತಿದ್ದಾರೆ.
ಬಾಂಬೆ ಹೈಕೋರ್ಟ್ ನ ಆದೇಶ ಪ್ರತಿ ಇಂದು ಮಧ್ಯಾಹ್ನದ ಬಳಿಕ ಜೈಲಿನ ಅಧಿಕಾರಿಗಳು ಮತ್ತು ಎನ್ ಸಿಬಿ ಅಧಿಕಾರಿಗಳಿಗೆ ಕೈ ಸೇರಲಿದೆ. ಇದಾದ ಬಳಿಕ ಕಾನೂನು ಪ್ರಕ್ರಿಯೆ ಮುಗಿದು ಆರ್ಯನ್ ನಾಳೆ ಜೈಲಿನಿಂದ ಹೊರಬರುವ ಸಾಧ‍್ಯತೆಯಿದೆ.