ಕ್ಯೂಟ್ ಮೆಟರ್ನಿಟಿ ಫೋಟೋ ಶೂಟ್ ಹಂಚಿಕೊಂಡ ಅಥಿಯಾ- ಕೆಎಲ್ ರಾಹುಲ್
ಈ ಫೋಟೋಗಳನ್ನು ಅಥಿಯಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ, ಕ್ರಿಕೆಟಿಗ ಪತ್ನಿಯ ಮಡಿಲಿನಲ್ಲಿ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ಗೆ "ಓಹ್, ಬೇಬಿ" ಎಂದು ಬರೆದುಕೊಂಡಿದ್ದಾರೆ.