ಮೂಲಗಳ ಪ್ರಕಾರ, ಟ್ವಿಟರ್‌ಗೆ ಎಂಟ್ರಿ ನೀಡುವುದರ ಬಗ್ಗೆ ಕತ್ರೀನಾ ಪ್ಲ್ಯಾನನಲ್ಲಿದ್ದಾರಂತೆ. ಆದರೆ ಯಾವಾಗ ಟ್ವಿಟರ್‌ಗೆ ಬರಲಿದ್ದಾರೆ ಮಾಹಿತಿ ಇಲ್ಲ. ಇನ್ನೂ ಮುಂಬರುವ ಚಿತ್ರ ಬಾರ್ ಬಾರ್ ದೇಖೋ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿರುವ ಕತ್ರೀನಾ ಕೈಫ್ ಸಿದ್ದಾರ್ಥ ಮಲ್ಹೋತ್ರಾ ಜತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ.