'ಬ್ಯಾಟಲ್ ಫಾರ್ ಬಿಟೋರಾ' ಚಿತ್ರದ ವಿಳಂಬ ಕುರಿತು ವಿವಾದ

ಬುಧವಾರ, 18 ಮೇ 2016 (14:47 IST)
ಸೋನಮ್ ಕಪೂರ್ ಅಭಿನಯದ 'ಬ್ಯಾಟಲ್ ಫಾರ್ ಬಿಟೋರಾ' ಚಿತ್ರದ ಡೇಟ್ ಕುರಿತಂತೆ ಕೆಲ ಸಮಯದ ವರೆಗೆ ಸ್ಥಗಿತಗೊಳಿಸಲಾಗಿದೆ. ಕಾಮಿಡಿ ಚಿತ್ರ  ಬ್ಯಾಟಲ್ ಫಾರ್ ಬಿಟೋರಾ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಶಂಶಾಂಕ ಘೋಷ್, ಚಿತ್ರದ ಕಥೆ ಅನುಜ್ ಚೌಹ್ಹಾಣ  ಬರೆದಿದ್ದಾರೆ. 
ಚಿತ್ರದ ಡೇಟ್ ನಿಂದಾಗಿ ಕೆಲ ಸಮಯದ ತನಕ ಸ್ಥಗಿತಗೊಳಿಸಲಾಗಿದೆ. ಈಗಾಗ್ಲೇ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಇದೊಂದು ಉತ್ತಮವಾದ ಸ್ಟೋರಿಯಾಗಿದ್ದು, ನಾವು ಇದನ್ನು ತೆರೆಗೆ ತರಲಿದ್ದೇವೆ..

ಈ ಚಿತ್ರದಲ್ಲಿ ಸೋನಮ್ ಕಪೂರ್ ಹಾಗೂ ಫವಾದ್ ಖಾನ್ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಸಂಜಯ್ ಘೋಷ್ ತಿಳಿಸಿದ್ದಾರೆ. ಕೆಲ ವರದಿ ಪ್ರಕಾರ ಸಲ್ಮಾನ್ ಖಾನ್ ಚಿತ್ರ ಪ್ರೇಮ್ ರತನ್ ಧನ್ ಪಾವೋ ಹಾಗೂ ನಿರ್ಜಾ ಚಿತ್ರವು ಅದೇ ವೇಳೆ ರಿಲೀಸ್ ಆಗಲು ರೆಡಿ ಆಗಿದ್ದವು..

ಆದ್ದಿರಂದ ಚಿತ್ರ ವಿಳಂಬವಾಗ್ತಿದೆ ಎಂದು ಹೇಳಲಾಗ್ತಿದೆ. ಆದರೆ ಚಿತ್ರ ನಿರ್ದೇಶಕರು ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.ಕೆಲ ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಸೋನಮ್ ಎನಿಮೇಷನ್ ತಜ್ಞೆ ಪಾತ್ರದಲ್ಲಿ ಸೋನಮ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ