ಬೋಲ್ಡ್ ಅಂಡ್ ಬ್ಯೂಟಿಫುಲ್ ಶಮಾ ಸಿಕಂದರ್ ಹಾಟ್ ಫೋಟೋ

ಶುಕ್ರವಾರ, 20 ಜನವರಿ 2017 (14:59 IST)
ಇನ್‍ಸ್ಟಾಗ್ರಾಮ್ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ ಶಮಾ ಸಿಕಂದರ್. ಒಬ್ಬರು ಬಿಕಿನಿ ಫೋಟೋ ಹಾಕಿದರೆ ನಾನೇನು ಕಮ್ಮಿ ಎಂಬಂತೆ ಇನ್ನೊಬ್ಬ ಬೆಡಗಿ ಇನ್ನೊಂದು ಅವತಾರದಲ್ಲಿ ಕಾಣಿಸಿಕೊಳ್ಳುತಿದ್ದಾರೆ. 
 
ಶಮಾ ಸಿಕಂದರ್ ಸಹ ಹಾಟ್ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕಿರುತೆರೆಯ ಈ ಬೆಡಗಿ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತನ್ನನ್ನು ತಾನು ಪ್ರಚಾರ ಮಾಡಿಕೊಳ್ಳುತ್ತಾ ಬಂದಿದ್ದಾರೆ. 
 
ಹೇ ಮೇರಿ ಲೈಫ್ ಹೈ ಎಂಬ ಕಿರುತೆರೆ ಧಾರಾವಾಹಿ ಮೂಲಕ ಬಾಲಿವುಡ್ ವಲಯದಲ್ಲಿ ಚಿರಪರಿಚಿತ ಮುಖ ಶಾಮಾ ಸಿಕಂದರ್‌ದು. ಸೀರಿಯಲ್ ಸುಂದರಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಹಾಟ್ ಫೋಟೋಗಳನ್ನು ಹರಿಯಬಿಡುತ್ತಿದ್ದಾರೆ. ಸದ್ಯಕ್ಕೆ ಮಾಯಾ ಎಂಬ ವೆಬ್‌ ಸೀರೀಸ್ ನಲ್ಲಿ ಅಭಿನಯಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ