ಪ್ಯಾರಿಸ್‌ನಲ್ಲಿ ರಣಬೀರ್‌ನ್ನು ಸಿಕ್ರೇಟ್ ಆಗಿ ಭೇಟಿ ಮಾಡಿದ ದೀಪಿಕಾ...!

ಸೋಮವಾರ, 30 ಮೇ 2016 (15:41 IST)
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಇಬ್ಬರು ಲವರ್ಸ್ ಎನ್ನುವುದು ಎಲ್ಲರಿಗೂ ಗೊತ್ತು.. ಪ್ಯಾರಿಸ್‌ನಲ್ಲಿ ಇತ್ತೀಚೆಗೆ ರಣಬೀರ್‌ನ್ನು ದೀಪಿಕಾ ಗುಟ್ಟಾಗಿ ಭೇಟಿ ಮಾಡಿದ್ರಾ? ಮೂಲಗಳ ಪ್ರಕಾರ ಪ್ಯಾರಿಸ್‌ನಲ್ಲಿ  ರಣಬೀರ್ ಸಿಂಗ್ ಅವರನ್ನು ದೀಪಿಕಾ ಭೇಟಿ ಮಾಡಿದ್ದಾರಂತೆ. 
ಶೂಟಿಂಗ್‌ನಲ್ಲಿದ್ದ ರಣಬೀರ್ ಸಿಂಗ್‌ರನ್ನು ದೀಪಿಕಾ ಪಡುಕೋಣೆ ಗುಟ್ಟಾಗಿ ಭೇಟಿ ಮಾಡಿರುವುದರ ಬಗ್ಗೆ ಇದೀಗ ಗೊತ್ತಾಗಿದೆ. ಪ್ಯಾರಿಸ್‌ನಲ್ಲಿ 'xXx ಚಿತ್ರದ ಶೂಟಿಂಗ್ ಮುಗಿಸಿದ ಬಳಿಕ ದೀಪ್ಸ್ ತನ್ನ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಜತೆಗೆ ವಾಪಸ್ಸಾಗಿದ್ದಾಳೆ.
 
ಆದ್ರೆ ದೀಪಿಕಾ ಮಾತ್ರ ತಾನು ರಣಬೀರ್ ಸಿಂಗ್‌ನ್ನು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ. ಇನ್ನೂ ರಣಬೀರ್ ಪ್ಯಾರಿಸ್‌ನಲ್ಲಿ ಬೇಫಿಕರ್ ಚಿತ್ರದ ಶೂಟಿಂಗ್‌ನಲ್ಲಿದ್ರಂತೆ..

ಅದೇ ವೇಳೆ ದೀಪಿಕಾ ರಣಬೀರ್ ಸೆಟ್‌ಗೆ ಭೇಟಿ ನೀಡಿ ಅಲ್ಲಿ ಕೆಲ ಕಾಲ ರಣಬೀರ್‌ನ್ನು ಕಾದಿದ್ದಾರಂತೆ.. ಅಲ್ಲಿ ತನ್ನ ಫೊಟೋವನ್ನು ಕ್ಲಿಕ್ ಮಾಡದಂತೆ ಫ್ಯಾನ್ಸ್‌ಗಳಿಗೆ ದೀಪಿಕಾ ಹೇಳಿದ್ರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ