ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಡ್ರಗ್ಸ್ ಪ್ರಕರಣ: ಖ್ಯಾತ ನಿರ್ದೇಶಕನ ಸಹೋದರ ಅರೆಸ್ಟ್
ನುಂಗಂಬಾಕ್ಕಂ ಪೊಲೀಸರು ಶ್ರೀಕಾಂತ್‌ರನ್ನು ವಿಚಾರಣೆ ನಡೆಸಿದಾಗ ಆಗಾಗ ಕೃಷ್ಣ ಜತೆ ಮಾದಕವಸ್ತುಗಳನ್ನು ಸ್ವೀಕರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪ್ರಖ್ಯಾತ ನಿರ್ದೇಶಕ ವಿಷ್ಣುವರ್ಧನ್ ಅವರ ಸಹೋದರರಾಗಿರುವ ಕೃಷ್ಣ ಅವರು ಆರಂಭದಲ್ಲಿ ಸಮನ್ಸ್ ತಪ್ಪಿಸಿದ್ದಾರೆ ಮತ್ತು ಬಂಧನವನ್ನು ತಪ್ಪಿಸಲು ಕೇರಳಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.