ವಿದ್ಯಾ ಬಾಲನ್ ಅಭಿನಯದ ಏಕ್ ಅಲ್ಬೇಲಾ ಚಿತ್ರದ ದಾದಾ ಸಾಂಗ್ ಮೋಡಿ ಮಾಡುತ್ತಿದೆ.
ಮರಾಠಿಯಲ್ಲಿ ತಯಾರಾಗುತ್ತಿರುವ 'ಏಕ್ ಅಲಬೇಲಾ' ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ವಿದ್ಯಾ ಬಾಲನ್ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 50ರ ದಶಕದ ನಟಿಯ ಮೇಕಪ್ ಹಾಗೂ ಕಾಸ್ಟ್ಯೂಮ್ ಗಳನ್ನು ತಕ್ಕ ಹಾಗೆ ವಿದ್ಯಾಗೆ ಡಿಸೈನ್ ಮಾಡಲಾಗಿದೆ.
ಇನ್ನೂ ಮೇಕಪ್ ಆರ್ಟಿಸ್ಟ್ ವಿದ್ಯಾಧರ ಭಟ್ ಮಾಡಿದ್ದಾರಂತೆ. ಕಾಸ್ಟ್ಯೂಮ್ಸ್ ಡಿಸೈನ್ ಸುಬ್ರನ್ ರಾಯ್ ಚೌಧರಿ ಅವರದ್ದಾಗಿದೆ. ಚಿತ್ರ ಜೂನ್ 24ಕ್ಕೆ ರಿಲೀಸ್ ಆಗಲಿದೆ.