ಸುಷ್ಮಿತಾ ಸೇನ್ ನನ್ನ ನೆಚ್ಚಿನ ನಟಿ- ಫರ್ಹಾ ಖಾನ್

ಶನಿವಾರ, 30 ಏಪ್ರಿಲ್ 2016 (14:30 IST)
ಬಾಲಿವುಡ್‌ ನಟ ಸುಷ್ಮೀತಾ ಖಾನ್ ನನ್ನ ನೆಚ್ಚಿನ ನಟಿ ಎಂದು ಫರ್ಹಾ ಖಾನ್ ತಿಳಿಸಿದ್ದಾರೆ. ಮೇ ಹೂಂ ನಾ ಚಿತ್ರದ ನಟಿ, ಮಿಸ್ ಯುನಿವರ್ಸ್ ಖ್ಯಾತಿಯ ಸುಷ್ಮೀತಾ ಸೇನ್ ಹಾಗೂ ಫರ್ಹಾ ಖಾನ್ ಕಾಂಬಿನೇಷನ್ ನಲ್ಲಿ ಚಿತ್ರ ಮೂಡಿ ಬಂದಿತ್ತು.
ಸೂಪರ್ ಸ್ಟಾರ್ ಶಾರೂಖ್ ಹಾಗೂ ಸುಷ್ಮೀತಾ ಸೇನ್ ನನ್ನ ನೆಚ್ಚಿನ ನಟ-ನಟಿ ಎಂದು ಅವರು ಹೇಳಿದರು. 'ಮೈ ಹೂಂ ನಾ' ಚಿತ್ರದ ಮಿಸ್ ಚಾಂದಿನಿ ಎಂದು ಹೊಗಳಿದ್ದಾರೆ.. ಮೈ ಹೂಂ ನಾ ಚಿತ್ರದಲ್ಲಿ ಸುಷ್ಮೀತಾ ಸೇನ್ ಹಾಟ್ ಟೀಚರ್ ಪಾತ್ರದಲ್ಲಿ ಮಿಂಚಿದ್ದರು. ಈ ಬಗ್ಗೆ ಫರ್ಹಾ ಖಾನ್ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. 
 
ಕೆಮೆಸ್ಟ್ರಿ ಟೀಚರ್ ಪಾತ್ರದಲ್ಲಿ ಸುಷ್ಮೀತಾ ಮಿಂಚಿದ್ದರು,  ನಿಮ್ಮ ಮೊದಲ ಪ್ರೀತಿ ನಿಮ್ಮ ಫೆವರೇಟ್ ಅನ್ನೋದು ನಿಮಗೆ ಗೊತ್ತು. ಅದು ನಿಮಗೆ ಸ್ಪೆಷಲ್ ಅನ್ನೋದು ಗೊತ್ತು. ಮೈ ಹೂಂ ನಾ ಚಿತ್ರ ಇಂದಿಗೆ 12 ವರ್ಷಗಳು ಕಳೆದಿವೆ ಎಂದು ಅವರು ಇದೇ ವೇಳೆ ಹೇಳಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಷ್ಮೀತಾ ಸೇನ್ ಹಾಗೂ ಚಿತ್ರತಂಡದ ಟೀಮ್ ಉದ್ದೇಶಿಸಿ, ನಿರ್ಮಾಪಕಿ ಫರ್ಹಾ ಖಾನ್ ಟ್ವಿಟ್ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ