ಫ್ಯಾಶನ್ ನನಗೆ ಆತ್ಮವಿಶ್ವಾಹ, ಗ್ಲಾಮರಸ್ ಹೆಚ್ಚಿಸುತ್ತದೆ- ಶ್ರದ್ಧಾ ಕಪೂರ್

ಗುರುವಾರ, 25 ಆಗಸ್ಟ್ 2016 (16:13 IST)
ಫ್ಯಾಶನ್ ನನಗೆ ಆತ್ಮವಿಶ್ವಾಸ ಹಾಗೂ ಗ್ಲಾಮರಸ ಹೆಚ್ಚಿಸುತ್ತದೆ ಎಂದು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹೇಳಿದ್ದಾರೆ. ಲ್ಯಾಕ್ಮಿ ಫ್ಯಾಶನ್ ವೀಕ್‌ನಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಫ್ಯಾಶನ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಯಾವುದೇ ಬ್ರ್ಯಾಂಡ್ ಬಟ್ಟೆ ಧರಿಸಿದರೂ ಅದು ಗ್ಲಾಮರಸ್ ಫೀಲ್ ಕೊಡುತ್ತದೆ. ಲ್ಯಾಕ್ಮಿ ಫ್ಯಾಶನ್ ವೀಕ್ ಸಮಾರಂಭದ ವೇಳೆ ಶ್ರದ್ಧಾ ಕಪೂರ್ ಮಾತನಾಡಿದ್ದಾರೆ. ನೀವು ಸಿದ್ಧ ಉಡುಪು ಧರಿಸಬೇಕು. ಇದು ನಿಮಗೆ ಖುಷಿ ಕೊಡುತ್ತದೆ. ಜಗತ್ತಿನ ಟಾಪ್ ಬಟ್ಟೆಗಳನ್ನು ಸೆಲೆಕ್ಟ್ ಮಾಡಬೇಕು. ಇದು ನನಗೆ ಇಷ್ಟವಾಗುವ ಫ್ಯಾಶನ್ ಎಂದು ಶ್ರದ್ಧಾ ಕಪೂರ್ ತಿಳಿಸಿದ್ದಾರೆ.
 
ಇನ್ನು ಸದ್ಯ ಶ್ರದ್ಧಾ ಕಪೂರ್ ಅವರು ಫುಲ್ ಬ್ಯುಸಿಯಾಗಿದ್ದಾರೆ.ಅತ್ತ ಆದಿತ್ಯಾ ರಾಯ್ ಕಪೂರ್ ಜೊತೆ ಒಕೆ ಜಾನು ಸಿನಿಮಾದಲ್ಲಿ ಅಭಿನಯಿಸುತ್ತಿದ್ದರೆ ಇತ್ತ ಅರ್ಜುನ್ ಕಪೂರ್ ಅವರೊಂದಿಗೆ ಹಾಫ್ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

 
ಇನ್ನು ಸದ್ಯ ಶ್ರದ್ಧಾ ಕಪೂರ್ ಅವರು ಫುಲ್ ಬ್ಯುಸಿಯಾಗಿದ್ದಾರೆ.ಅತ್ತ ಆದಿತ್ಯಾ ರಾಯ್ ಕಪೂರ್ ಜೊತೆ ಒಕೆ ಜಾನು ಸಿನಿಮಾದಲ್ಲಿ ಅಭಿನಯಿಸುತ್ತಿದ್ದರೆ ಇತ್ತ ಅರ್ಜುನ್ ಕಪೂರ್ ಅವರೊಂದಿಗೆ ಹಾಫ್ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ