ಮುಮ್ಮಟ್ಟಿ ಅಭಿನಯದ 'ವೈಟ್' ಚಿತ್ರ ಜುಲೈ 29ಕ್ಕೆ ರಿಲೀಸ್

ಬುಧವಾರ, 25 ಮೇ 2016 (15:52 IST)
'ಲವ್ ಸ್ಟೋರಿ' ಆಧಾರಿತ ಚಿತ್ರದಲ್ಲಿ ಮುಮ್ಮಟಿ ಕಾಣಿಸುಕೊಳ್ಳುತ್ತಿದ್ದಾರೆ... ಚಿತ್ರದ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ . ಈ ಬಗ್ಗೆ ಚಿತ್ರದ ನಿರ್ದೇಶಕ ರಿಲೀಸ್ ಕುರಿತಂತೆ ಮಾಹಿತಿ ನೀಡಿದ್ದಾರೆ. 
ಮುಮ್ಮಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತಿತರುವ ವೈಟ್ ಚಿತ್ರ ಜುಲೈ 29ಕ್ಕೆ ಚಿತ್ರಮಂದಿರಗಳಲ್ಲಿ ತೆರೆ ಕಾಣ್ತಿದೆ.... ಪೋಸ್ಟ್ ಪ್ರೋಡೆಕ್ಷನ್ ವಿಳಂಬದಿಂದಾಗಿ ಚಿತ್ರವು ತೆರೆ ಕಾಣಲು ವಿಳಂಬವಾಗಿದೆ ಎಂದು ನಿರ್ದೇಶಕ ಉದಯ್ ಅನಂತನ್ ತಿಳಿಸಿದ್ದಾರೆ. 
 
ಇನ್ನೂ ವೈಟ್ ಚಿತ್ರದ ಸ್ಟೋರಿ ಮಧ್ಯ ವಯಸ್ಕ ಬ್ಯಾಂಕರ್ ಕುರಿತಾಗಿದೆ. ಲವ್ ನಲ್ಲಿ ಬೀಳುವ ಪಾತ್ರವು ಥ್ರೀಲ್ಲ್ ಮೂಡಿಸುತ್ತದೆಯಂತೆ. ಮುಮ್ಮಟ್ಟಿ ಹಾಗೂ ಹುಮಾ ಖುರೇಷಿ ಲವ್ ಕಾಂಬಿನೇಷನ್ ಮೂವೀ ಎನ್ನಲಾಗಿದೆ.
 
ಇನ್ನೂ ಈ ಚಿತ್ರದ ಸ್ಕ್ರೀಪ್ಟ್ ಉದಯ್ ಅನಂತನ್ ಹಾಗೂ ನಂದಿನಿ ವಲ್ಸನ್ ಹಾಗೂ ಪರ್ವಿನ್ ಬಾಲಕೃಷ್ಣ ಬರೆದಿದ್ದಾರೆ. ಫೋಟೋಗ್ರಾಫಿ ಅಮರ್‌ಜೀತ್ ಸಿಂಗ್.. ಎರೋಸ್ ಇಂಟರ್‌ನೇಷನ್ ಬ್ಯಾನರ್‌ನಲ್ಲಿ ಚಿತ್ರ ಮೂಡಿ ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ