ತೋಳಿನ ಬೊಜ್ಜು ನಿವಾರಿಸಲು ಇಲ್ಲಿದೆ ಸರಳ ಉಪಾಯ

ಶುಕ್ರವಾರ, 12 ಆಗಸ್ಟ್ 2016 (10:03 IST)
ಕೈ ತೋಳಿನ ಕೊಬ್ಬು ಪುರುಷರು ಹಾಗೂ ಮಹಿಳೆಯರನ್ನು ಕಾಡುವ ಸಮಸ್ಯೆ. ಕೈಯ ತೋಳುಗಳ ಕೊಬ್ಬನ್ನು ಕರಗಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಕೈಗಳಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗುತ್ತದೆ. ತೂಕವನ್ನು ಕಡಿಮೆ ಮಾಡಲು ದೇಹಕ್ಕೆ ಡಯೇಟ್ ಮಾಡುವುದು ಮುಖ್ಯ. ಕೈ ತೋಳಿನ ಆಕಾರ ಸರಿಯಾಗಿ ಬರಬೇಕಾದರೆ ಸಮಾನವಾದ ಕೇರ್ ತೆಗೆದುಕೊಳ್ಳಬೇಕು. ಈ ಕೆಳಗೆ ನೀಡಿರುವ ಸಲಹೆಗಳನ್ನು ಉಪಯೋಗಿಸುವುದರಿಂದ ಕೈಗಳ ತೋಳುಗಳ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಇಲ್ಲಿದೆ ಟಿಪ್ಸ್.
 
ಬ್ರೇಕ್‌ಫಾಸ್ಟ್ ತಿನ್ನಿ..
ಪ್ರತಿ ದಿನದ ಆಹಾರದಲ್ಲಿ ಬೆಳಗಿನ ಉಪಹಾರ ಮುಖ್ಯವಾದದ್ದು, ಕೈಯ ತೋಳಿನ ಬೊಜ್ಜನ್ನು ಕಡಿಮೆ ಮಾಡಲು ಬ್ರೇಕ್ ಫಾಸ್ಟ್ ಕೂಡ ಹೆಲ್ಪ್ ಮಾಡುತ್ತದೆ. ಒಂದು ವೇಳೆ ನೀವೂ ಬೆಳಗಿನ ಉಪಹಾರ ಸೇವಿಸಬೇಕು. ಇಲ್ಲವಾದಲ್ಲಿ ತೋಳಿನ ಬೊಜ್ಜು ಹೆಚ್ಚಾಗುತ್ತಾ ಹೋಗುತ್ತದೆ. 
 
ಅಧಿಕ ನೀರು ಕುಡಿಯಿರಿ..
ನಿತ್ಯವೂ ಹೆಚ್ಚು ನೀರು ಹೆಚ್ಚು ಕುಡಿಯಿರಿ.. ಇದು ಕೂಡ ನಿಮ್ಮ ಕೈಗಳ ತೋಳಿನ ಬೊಜ್ಜನ್ನು ಕಡಿಮೆ ಮಾಡಬಲ್ಲದ್ದು, ಊಟಕ್ಕಿಂತ ಮೊದಲು ನೀರು ಕುಡಿಯಿರಿ, ಬಳಿಕ ಹೆಚ್ಚು ಊಟ ಮಾಡುದೇ ಇರುವುದು ಉತ್ತಮ. ಕಡಿಮೆ ಪ್ರಮಾಣದಲ್ಲಿ ಊಟ ಮಾಡಿ: ಕಡಿಮೆ ಊಟವನ್ನು ಮಾಡುವುದರಿಂದ ಆಹಾರವನ್ನು ಸೇವಿಸುವುದರಿಂದ ಕೈಗಳ ತೋಳಿನ ಕೊಬ್ಬನ್ನು ಇಳಿಸಬಹುದು. 
 
ಗ್ರೀನ್ ಟೀ..
ಗ್ರೀನ್ ಟೀ ಕೂಡ ಬೊಜ್ಜನ್ನು ಕರಗಿಸಲು ಅತ್ಯುತ್ತಮ ಸಲಹೆಗಳಲ್ಲಿ ಒಂದು. ಇದು ನಿಮಗೆ ಶಕ್ತಿ ನೀಡುತ್ತದೆ. ತೋಳಿನ ಬೊಜ್ಜು ಕರಗಿಸಲು ಇದು ಅತ್ಯುತ್ತಮ ಆಯ್ಕೆಗಳಲ್ಲಿ ಒಂದು. ಅಲ್ಲದೇ ಗ್ರೀನ್ ಟೀ ಕ್ಯಾಲೋರಿಯನ್ನು ಕಡಿಮೆ ಮಾಡುತ್ತದೆ. ದಿನಕ್ಕೆ 3 ಬಾರಿ ಗ್ರೀನ್ ಟೀ ಸೇವಿಸುವುದರಿಂದ ತೋಳಿನ ಕೊಬ್ಬನ್ನು ನಿವಾರಿಸಬಹುದು.
 
ವ್ಯಾಯಾಮ ಮಾಡಿ..
ನೀವೂ ಕೊಬ್ಬು ಕಳೆದುಕೊಳ್ಳಲು ಕೆಲ ಮ್ಯಾಯಾಮ ಮಾಡಬೇಕು.. ಇದ್ಕಕೆ ಹೃದಯದ ಮ್ಯಾಯಾಮ ಒಳ್ಳೆಯದು. ಸ್ವಿಮಿಂಗ್, ಸ್ಕಿಪ್ ರಾಪಿಂಗ್, ಹಾಗೂ ಕ್ಲೈಬಿಂಗ್ ಮಾಡುವುದರಿಂದ ನಿಮ್ಮ ಕೈ ತೋಳಿನ ಬೊಜ್ಜನ್ನು ಕರಗಿಸಿಕೊಳ್ಳಲು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ