ಕೆಲಸದ ಬದ್ಧತೆ ಮುಂದೆ ಹಣ ಮುಖ್ಯವಲ್ಲ- ತಪಸ್ಯಾ ಪಾನು..

ಶನಿವಾರ, 30 ಏಪ್ರಿಲ್ 2016 (16:41 IST)
ತಪಸ್ಯಾ ಪಾನು ಇತ್ತೀಚೆಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ.. ತಪಸ್ಯಾ ಪಾನು ಪ್ರಕಾರ ಕೆಲಸದ ಬದ್ಧತೆಯ ಮುಂದೆ ಹಣ ಮುಖ್ಯಲ್ವಂತೆ. ಚೆನ್ನೈನ ಅತಿ ದೊಡ್ಡ ಕಂಪನಿಯೊಂದು ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೊಡ್ಡ ಮಟ್ಟದ ಬಿಗ್ ಆಫರ್ ನೀಡಿತಂತೆ. ಆದರೆ ತಪಸ್ಯಾ ಪಾನು ಇದನ್ನು ರಿಜೆಕ್ಟ್ ಮಾಡಿದ್ದಾರಂತೆ..
ಸದ್ಯ ತಪಸ್ಯಾ ಪಿಂಕ್ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಜತೆ ನಟಿಸಲಿದ್ದಾರೆ. ಅಲ್ಲದೇ ರಾಣಾ ದಗ್ಗುದಾಟಿ ಜತೆಗೆ ಹಾಡನ್ನು ಹಾಡಲಿದ್ದಾರೆ.  
 
ನಾನು ಪಿಂಕ್ ಚಿತ್ರಕ್ಕೆ ಸಹಿ ಹಾಕಿದ್ದೇನೆ.. ಮುಂಬೈನಲ್ಲಿ ಠೂಟಿಂಗ್ ನಡೆಸಲಾಗ್ತಿದೆ... ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಪ್ರತಿನಿತ್ಯ ಪ್ರತಿಯೊಂದು ವಸ್ತುಗೆ ಸಾಕಷ್ಟು ಹಣವನ್ನ ವ್ಯಯಿಸಿದ್ದೇನೆ. ಹಾಗಾಗಿ ಆ ಶೋವನ್ನು ಬಿಡಲು ಕಾರಣವಾಯಿತು ಎಂದಿದ್ದಾಳೆ ತಪಸ್ಯಾ....

ಈ ಚಿತ್ರವನ್ನು ನಿರ್ದೇಶನ ಮಾಡ್ತಿರುವುದು ಸೋಯಜಿತ್ , ಅದಕ್ಕಾಗಿ ಬಿಗ್ ಬಿ ಹೇಳಿದ ಜೋಕ್ಸ್‌ಗೆ ಹೇಳಿದ್ದಾರಂತೆ. ಇದ್ದರಿಂದ ತಪಸ್ಯಾ ಫುಲ್ ಸಂತೋಷದ ಮೂಡ್‌ನಲ್ಲಿದ್ದಾರೆ ತಪಸ್ಯಾ..

ಮೂಲತ್ಹ ದೆಹಲಿಯ ತಪಸ್ಯಾ ನನೆಗೆ ತುಂಬಾ ಅಗಲವಾದ ಜಾಗವಿರುವ ಮನೆ ಅಂದ್ರೆ ತುಂಬಾ ಇಷ್ಟವೆಂದಿದ್ದಾರೆ. ಹೈದ್ರಾಬಾದ್ ಅಂದರೆ ತಪಸ್ಯಾಗೆ ಅಲ್ಲಿನ ರಸ್ತೆಗಳು ತುಂಬಾ ಇಷ್ಟವಂತೆ. 28 ವರ್ಷದ ತಪಸ್ಯಾ ಪಾನು ಪಿಂಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಲ್ಲದೇ ಹಿಂದಿ, ತೆಲಗು , ಬೆಂಗಾಳಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 
 

ವೆಬ್ದುನಿಯಾವನ್ನು ಓದಿ