ಮೊನ್ನೆ ಗ್ಲೋಬಲ್ ಗರ್ಲ್ಸ್ ಎಜುಕೇಷನ್'ಗಾಗಿ ಅಮೇರಿಕಾ ಅಧ್ಯಕ್ಷ ಒಬಾಮ ಪತ್ನಿ ಮಿಚೆಲ್ ಜತೆ ಹಾಲಿವುಡ್ ನಟಿ ಫ್ರೀಡಾ ಪಿಂಟೋ ಕೈ ಜೋಡಿಸಿದ್ದರು.ಅಮೇರಿಕಾ ಪ್ರಥಮ ಮಹಿಳೆ ಮಿಚೆಲ್ ಜತೆಗೆ ಹಾಲಿವುಡ್ ನಟಿ ಜಾಗತಿಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಲಿಬೇರಿಯಾ, ಮೊರಾಕ್ಕೊ, ಹಾಗೂ ಸ್ಪೇನ್‌ಗಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.