ನನ್ನ ಪುತ್ರ ಹರ್ಷವರ್ಧನ ನನಗಿಂತಲೂ ಹಾರ್ಡ್‌ವರ್ಕರ್: ಅನಿಲ್ ಕಪೂರ್

ಶನಿವಾರ, 23 ಜುಲೈ 2016 (12:10 IST)
ನನ್ನ ಪುತ್ರ ಹರ್ಷವರ್ಧನ ನನಗಿಂತಲೂ ಹಾರ್ಡ್‌ವರ್ಕರ್ ಎಂದು ನಟ ಅನಿಲ್ ಕಪೂರ್ ತಿಳಿಸಿದ್ದಾರೆ. ನಾನು ತುಂಬಾ ಹಾರ್ಡ್‌ವರ್ಕ್ ಅಂತ ತುಂಬಾ ಜನರು ಹೇಳುತ್ತಾರೆ. ಆದ್ರೆ ಜನ ಇದನ್ನು ಸ್ವೀಕರಿಸುತ್ತಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಹರ್ಷವರ್ಧನ ಅಭಿನಯದ 'ಮಿರ್ಜಿಯಾ' ಚಿತ್ರದ ಟ್ರೇಲರ್ ನೋಡಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ನನ್ನ ಪುತ್ರ ಹರ್ಷವರ್ಧನ ನನಗಿಂತಲೂ ಹಾರ್ಡ್‌ವರ್ಕರ್ ಎಂದು ನಾನು ಹೇಳಲು ಬಯುಸುತ್ತೇನೆ ಎಂದು ಹೇಳಿದ್ದಾರೆ. 
 
ತಮ್ಮ ಮೂವರು ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಅನಿಲ್ ಕಪೂರ್ ಸೋನಮ್ ರೇಹಾ ಕಪೂರ್ ಹಾಗೂ ಹರ್ಷವರ್ಧನ ಸಿಲ್ವರs; so 
 
ನಾನು ನನ್ನ ಮಗನ ಕುರಿತು ಹೆಚ್ಚಾಗಿ ಮಾತನಾಡುವುದಿಲ್ಲ. ಬಹಳಷ್ಟು ಜನರಿಗೆ ಗೊತ್ತಿಲ್ಲ... ನನಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ ಎಂದು ಬಹಳಷ್ಟು ಜನ ಅಂದುಕೊಂಡಿದ್ದಾರೆ. ಆದ್ರೆ ಆತ ನನ್ನ ಮಗನೆಂದು ಬಹಳ ಜನರಿಗೆ ಗೊತ್ತಿಲ್ಲ. ನನಗೂ ಮಗನಿದ್ದಾನೆ ಎಂದು ತಿಳಿದ ಬಹಳ  ಜನರಿಗೆ ಶಾಕ್ ಆಗಿದೆ ಎಂದು ತಿಳಿಸಿದರು. 
 
ಆತ ಸಾಮಾನ್ಯ ಜನರಂತೆ ಲೈಫ್ ಲೀಡ್ ಮಾಡಲಿ, ಹರ್ಷವರ್ಧನ ಒಬ್ಬ ಸೆಲೆಬ್ರೆಟಿ ಮಗನು ಅಥವಾ ಒಬ್ಬ ನಟ ಪುತ್ರ ಎಂಬುದನ್ನು ಹೇಳಲು ಅನಿಲ್ ಕಪೂರ್ ಪತ್ನಿಗೆ ಇಷ್ಟವಿಲ್ವಂತೆ. ಹರ್ಷವರ್ಧನ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಅವರ ಮುಂಬರುವ ಸಿನಿಮಾ ಮಿರ್ಜಿಯಾ ದಲ್ಲಿ ಮೊದಲ ಬಾರಿಗೆ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ