ಸಲ್ಮಾನ್ ಖಾನ್ ಅವರು ಬ್ರಹ್ಮಚಾರಿ ಆಗಿರುವುದಕ್ಕೆ ಕಾರಣ ಇಲ್ಲಿದೆ ನೋಡಿ!

ಭಾನುವಾರ, 25 ಫೆಬ್ರವರಿ 2018 (06:07 IST)
ಮುಂಬೈ : ಬಾಲಿವುಡ್ ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎನಿಸಿಕೊಂಡಿರುವ ನಟ ಸಲ್ಮಾನ್ ಖಾನ್ ಅವರಿಗೆ 52 ವಯಸ್ಸಾದ್ರೂ ಇನ್ನು ಅವರ ಅಭಿಮಾನಿಗಳಿಗೆ ಮದುವೆಯ ಸಿಹಿ ಸುದ್ದಿ ನೀಡಿರಲಿಲ್ಲ. ಆದ ಕಾರಣ ಅವರ ಅಭಿಮಾನಿಗಳಲ್ಲಿ ಸಲ್ಮಾನ್ ಖಾನ್ ಅವರು ಇನ್ನು ಏಕೆ ಮದುವೆ ಆಗ್ತಿಲ್ಲ?  ಹಾಗಾದ್ರೆ ಯಾವಾಗ ಮದುವೆಯಾಗುತ್ತಾರೆ?  ಎಂಬ ಪ್ರಶ್ನೆ ಕಾಡುತ್ತಿತ್ತು.

ಇಲ್ಲಿಯ ತನಕ ಈ ಬಗ್ಗೆ ಅವರಲ್ಲಿ ಕೇಳಿದಾಗ ಮುಗುಳು ನಗೆ ಬೀರಿ ಜಾರಿಕೊಳ್ಳತ್ತಿದ್ದ ಸಲ್ಮಾನ್ ಖಾನ್ ಅವರು ಇದೀಗ ತಾವು ಯಾಕೆ ಇನ್ನು ಮದುವೆ ಆಗ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮದುವೆ ಎಂಬುದು ತುಂಬಾ ದೊಡ್ಡ ವಿಷಯ. ಮದುವೆಯಾಗಲು ಲಕ್ಷ, ಕೋಟಿಗಳಷ್ಟು ಹಣ ಬೇಕು, ಅದಕ್ಕೆ ನಾನು ಮದುವೆಯಾಗಿಲ್ಲ. ಅದಕ್ಕೆ ನಾನಿನ್ನು ಬ್ರಹ್ಮಚಾರಿ ಆಗಿದ್ದೇನೆ ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ