ವೋಗ್ ನಿಯತಕಾಲಿಕೆಗೆ ಕತ್ರೀನಾ ಕೈಫ್ ಸಖತ್ ಪೋಸ್.. ಹಾಟ್ ಆಗಿ ಕಾಣಿಸಿಕೊಂಡ ಕತ್ರೀನಾ

ಸೋಮವಾರ, 30 ಮೇ 2016 (10:13 IST)
ಬಾಲಿವುಡ್ ನಟಿ ಕತ್ರೀನಾ ಕೈಫ್ ವೋಗ್ ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.. ವೋಗ್ ಜೂನ್ ಆವೃತ್ತಿಯ ಮುಖಪುಟದಲ್ಲಿ ಕತ್ರೀನಾ ಸೆಕ್ಸಿ ಆಗಿ ಮಿಂಚಿದ್ದಾರೆ. ಒಂದೊಂದು ಪೋಸ್ ಆಕರ್ಷಣೆ ಆಗಿದೆ.
ಹಾಲಿವುಡ್, ಬಾಲಿವುಡ್ ಯಾವುದೇ ಇರಲಿ ಜನಪ್ರಿಯ ಮ್ಯಾಗಜೀನ್‌ಗೆ ಕಾಣಿಸಿಕೊಳ್ಳುವುದೆಂದರೆ ಸಿನಿ ತಾರೆಯರಿಗೆ ಎಲ್ಲಿಲ್ಲದ ಖುಷಿ. ಮುಖಪುಟದಲ್ಲಿ ಕಾಣಿಸಿಕೊಳ್ಳುವ ಸ್ಟಾರ್‌ಗಳಿಗೇನು ಕಮ್ಮಿ ಇಲ್ಲ.

ಇದೀಗ ಮೋಗ್ ಮ್ಯಾಗಜೀನ್‌ನಲ್ಲಿ ಕತ್ರೀನಾ ಹಾಟ್ ಹಾಟ್ ಆಗಿ ಪೋಸ್ ನೀಡಿದ್ದಾರೆ.. ಮೀಲಿಯನ್ ಜನರ ಹೃದಯ ಕದ್ದಿದ್ದಾರೆ. ಜೂನ್ ತಿಂಗಳ ಆವೃತ್ತಿಯ ಮುಖಪುಟದಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾಳೆ ಕ್ಯಾಟ್.
 
ವೋಗ್ ಮ್ಯಾಗಜೀನ್‌ನ ಸೆಕ್ಸಿ ಆಂಡ್ ಬ್ಯೂಟಿ ಲುಕ್‌ನಲ್ಲಿ ಕತ್ರೀನಾ ಕೈಫ್‌ನ್ನು ಇಲ್ಲಿ ಕಾಣಬಹುದು.. ಸದಾ ತಮ್ಮ ಖಾಸಗಿ ವಿಚಾರಗಳಗಳ ಬಗ್ಗೆ ಹೇಳದ ಕತ್ರೀನಾ.. ಮಾಧ್ಯಮದವರು ಮೇಲೆ ಹಲವು ಬಾರಿ ಸಿಟ್ಟಾಗಿದ್ದು ಉಂಟು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

 
 

ವೆಬ್ದುನಿಯಾವನ್ನು ಓದಿ