ಒದ್ದೆಮುದ್ದೆ ಬಿಕಿನಿಯಲ್ಲಿ ಪೂನಂ ಪಾಂಡೆ ಪ್ರತ್ಯಕ್ಷ!

ಗುರುವಾರ, 8 ಡಿಸೆಂಬರ್ 2016 (10:23 IST)
ಇಷ್ಟು ದಿನ ನಾಪತ್ತೆಯಾಗಿದ್ದ ಹಾಟ್ ಬ್ಯೂಟಿ ಪೂನಂ ಪಾಂಡೆ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಪೂನಂ ಕಾಣಿಸಿಕೊಂಡಿದ್ದಾರೆ ಅಂದರೆ ಏನೋ ಒಂದು ವಿಶೇಷ ಇರಲೇಬೇಕಲ್ಲವೇ? ಅವರ ಅಭಿಮಾನಿಗಳ ನಿರೀಕ್ಷೆಯಂತೆ ಈ ಬಾರಿಯೂ ಹಾಟ್ ಅವತಾರದಲ್ಲೇ ದರ್ಶನ ನೀಡಿದ್ದಾರೆ.
 
ಸದ್ಯಕ್ಕೆ ಮಾಲ್ಡೀವ್ ದ್ವೀಪಗಳಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ ಪೂನಂ. ಬೀಜು, ಚಳಿ, ಸೌಂದರ್ಯ ಸೇರಿದರೆ ಏನಾಗುತ್ತದೆ. ಬಿಕಿನಿಯಲ್ಲಿರೋಂತ ಒಂದು ಒದ್ದೆಮುದ್ದೆ ಫೋಟೋವನ್ನು ಶೇರ್ ಮಾಡಿಕೊಂಡಿರುವ ಪೂನಂ, "Guys I just saw something in the water..!!!" ಎಂದಿದ್ದಾರೆ.
 
ಅವರು ನೀರಿನಲ್ಲಿ ಅದೇನು ನೋಡಿದರೋ ಏನೋ ಗೊತ್ತಿಲ್ಲ. ಸಮ್‍ಥಿಂಗ್ ನೋಡಿದ್ದಾರಂತೆ. ಆರೆಂಜ್ ಬಿಕಿನಿ ತೊಟ್ಟು ತಮ್ಮ ಡೊಂಕು ಮೈಯಲ್ಲಿಯಲ್ಲಿ ಮಿಂಚಿದ್ದಾರೆ. ಸೋಷಿಯಲ್ ಮಾಧ್ಯಮದ ಮೂಲಕ ಬೆಳಕಿಗೆ ಬಂದ ಬೆಡಗಿಯಲ್ಲಿ ಪೂನಂ ಪಾಂಡೆ ನಂಬರ್ ಒನ್ ಎಂದು ಹೇಳಬಹುದು.
 
ಈ ಹಿಂದೆ ಇದಕ್ಕಿಂತಲೂ ಭರ್ಜರಿ ಫೋಟೋಗಳನ್ನು ರಿಲೀಸ್ ಮಾಡಿದ್ದರು ಪೂನಂ. ಆ ಚಿತ್ರಗಳಿಗೆ ಹೋಲಿಸಿದರೆ ಬೀಚ್ ಫೋಟೋ ಅಂತದ್ದೇನು ಅಲ್ಲ ಅನ್ನಿಸುತ್ತದೆ ಆದರೆ ಪೂನಂ ಪಾಂಡೆ ತುಂಬಾ ನಿರಾಸೆಯಂತೂ ಮಾಡೋ ಪೈಕಿ ಅಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ