ನಟ ಇರ್ಫಾನ್ ಖಾನ್ಗೆ ವಿದ್ಯಾರ್ಥಿಗಳ ಜತೆಗೆ ಬೆರೆಯುವುದು ಎಂದರೆ ತಂಬಾ ಇಷ್ಟವಂತೆ. ದಣಿದ ಮನಸ್ಸಿಗೆ ಯುವ ಪೀಳಿಗೆ ಯಾವಾಗಲು ಶಕ್ತಿ ನೀಡುತ್ತದೆ. ಯುವಕರಲ್ಲಿರುಂತಹ ಮುಗ್ಧತೆ ಹಾಗೂ ವಿಷಯದ ಬಗ್ಗೆ ತಿಳಿದುಕೊಳ್ಳುವ ಜ್ಞಾನ ಇಷ್ಟವಾಗುತ್ತದೆ. ಆದ್ದರಿಂದ ಯುವಕರು ಇಂದಿನ ದಿನಗಳಲ್ಲಿ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರವನ್ನು ಬದಲಾವಣೆ ಮಾಡುವಲ್ಲಿ ಯುವ ಪೀಳಿಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಇರ್ಫಾನ್ ತಿಳಿಸಿದ್ದರು.