ಬರ್ಫಿ ಚಿತ್ರ ತೆರೆ ಕಂಡಿದ್ದ ವೇಳೆ ನಾನು ಸಂತೋಷವಾಗಿದ್ದೆ, ನನ್ನ ಮೊದಲನೇಯ ಪುತ್ರಿ ಬರ್ಫಿ ಚಿತ್ರ ವೀಕ್ಷಿಸಿದ್ದಳು, ಆಕೆಗೆ ಆ ಚಿತ್ರ ಅರ್ಥವಾಗಿರಲಿಲ್ಲ. ಇದರಿಂದ ನನಗೆ ತುಂಬಾ ಅಸಮಾಧಾನವಾಗಿತ್ತು. ಆದ್ರೆ ಇದೀಗ ಜಗ್ಗಾ ಜಾಸೂಸ್ ಚಿತ್ರ ತೆರೆ ಮೇಲೆ ಬರಲು ಪೆಡಿಯಾಗಿದೆ. ಈ ಚಿತ್ರ ಮಕ್ಕಳು ನೋಡಬಹುದಾದಂತಹ ಚಿತ್ರ ಎಂದು ಅನುರಾಗ್ ಬಸು ತಿಳಿಸಿದ್ದಾರೆ.
ಜಗ್ಗಾ ಜಾಸೂಸ್ ಫ್ಯಾಮಿಲಿ ಡ್ರಾಮಾ ಆಧಾರಿತ ಚಿತ್ರವಾಗಿದ್ದು, ಮುಖ್ಯಪಾತ್ರದಲ್ಲಿ ಕತ್ರೀನಾ ಕೈಫ್, ಅದಾ ಶರ್ಮಾ, ಹಾಗದೂ ರಣಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ.