ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶನ ಮಾಡಿದ್ದು, ಶಶಿಕಿರಣ್ ಹಾಗೂ ಗಿರೀಶ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜಾನ್ಕರ್ ಮ್ಯೂಸಿಕ್ ನೀಡಿದ್ದಾರೆ. ಅಲ್ಲದೇ ಚಿತ್ರದ ಹಾಡುಗಳನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಲು 'ಜಾನ್ ಜಾನಿ ಜನಾರ್ಧನ' ಟೀಮ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈ ಚಿತ್ರವನ್ನು ಅಜೇಯ್ ರಾವ್, ಯೋಗಿ ಹಾಗೂ ಕೃಷ್ಣಾ ಮುಂತಾದ ಸ್ಟಾರ್ಗಳು ಕಾಣಿಸಿಕೊಳ್ಳಲಿದ್ದುಸ ಈ ಚಿತ್ರ ಮಲೆಯಾಳಂನ 'ಅಮರ್ ಅಕ್ಬರ್ ಆಂಥೋನಿ' ಚಿತ್ರದ ರಿಮೇಕ್ ಆಗಿದ್ದು, ಕುಮನಾ ರಣಾವತ್ ಹಾಗೂ ಮಾಲಾಶ್ರೀ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.