Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್ ಫಿಟ್ನೆಸ್ ಗುಟ್ಟು ಇದು
ಇನ್ನೂ ಪ್ರತಿನಿತ್ಯ ವ್ಯಾಯಾಮ ಮಾಡದಿದ್ದರೆ ನನ್ನ ಮನಸ್ಥಿತಿ ಕೆಟ್ಟದಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಫಿಟ್ನೆಸ್ ಸಂಬಂಧಿಸಿದ ವ್ಯಾಯಾಮ, ಯೋಗವನ್ನು ಮಾಡಲು ಸ್ಕಿಪ್ ಮಾಡುವುದಿಲ್ಲ ಎಂದರು.