ಲಂಡನ್‌ನಲ್ಲಿ ಮಗುವಿಗೆ ಜನ್ಮ ನೀಡಲಿರುವ ಕರೀನಾ ಕಪೂರ್

ಶನಿವಾರ, 23 ಜುಲೈ 2016 (14:35 IST)
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ತಮ್ಮ ಮಗುವಿಗೆ ಪೋಷಕರಾಗುತ್ತಿದ್ದಾರೆ. ಬೆಬೋ ನಾಲ್ಕು ತಿಂಗಳ ಗರ್ಭಿಣಿ.. ಕರೀನಾ ಕಪೂರ್ ಸೈಫ್ ಮಗುವಿನ ಆಗಮನಕ್ಕಾಗಿ ಎಕ್ಟೈಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರೀನಾ ಮುಂಬೈಯಲ್ಲಿ ಮಗುವಿಗೆ ಜನ್ಮನೀಡುವುದು ಡೌಟ್.


ಕರೀನಾ ಮುಂಬೈನಲ್ಲಿ ಮಗುವಿಗೆ ಜನ್ಮ ನೀಡುತ್ತಿಲ್ಲ. ಲಂಡನ್‌ಗೆ ತೆರಳಿ ಅವರು ಅಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
 
ಕರೀನಾ ಹಾಗೂ ಸೈಫ್ ಅಲಿ ಖಾನ್ ಲಂಡನ್‌ಗೆ ತೆರಳಲಿದ್ದಾರಂತೆ. ಈ ಮುಂಚೆ ಭಾರತ ಬಿಟ್ಟು ಲಂಡನ್‌ನಲ್ಲಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಹಾಲಿಡೇಗಾಗಿ ತೆರಳಿದ್ದರು. ಅಲ್ಲದೇ ಬೆಬೋ ಫ್ಯಾಮಿಲಿಗೆ ತುಂಬಾ ಹತ್ತಿರವಾದ ಸ್ಥಳ ಅಂದರೆ ಅದು ಲಂಡನ್..

ಅಲ್ಲದೇ ಸೈಫ್ ಹಾಗೂ ಸಹೋದರಿ ಸೋಹಾ ಅಲಿ ಖಾನ್ ಲಂಡನ್ ಪ್ರಿಯವಾದ ಸ್ಥಳ. ಅಲ್ಲದೇ ಕರೀನಾ ಅತ್ತೆ ಶರ್ಮಿಳಾ ಟಾಗೋರ್‌ಗೂ ತುಂಬಾ ಹತ್ತಿರವಾದ ಸ್ಥಳ ಲಂಡನ್..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

ವೆಬ್ದುನಿಯಾವನ್ನು ಓದಿ