ಕತ್ರೀನಾ ಕೈಫ್ ಲಿಬಿಯಾ ಸರ್ವಾಧಿಕಾರಿ ಗಡಾಫಿ ಜೊತೆಗಿದ್ದ ಪೋಟೋ ವೈರಲ್
ಆಗಿನ್ನೂ ಕತ್ರೀನಾಗೆ 18 ವರ್ಷ ವಯಸ್ಸು. ಫ್ಯಾಶನ್ ಶೋನಲ್ಲಿ ಭಾಗವಹಿಸಲು ಲಿಬಿಯಾಗೆ ತೆರಳಿದ್ದ ಮಾಡೆಲ್`ಗಳ ಗುಂಪಿನಲ್ಲಿ ಕತ್ರೀನಾ ಸಹ ಇದ್ದರು. ಈ ಹಿಂದೆ ಗಡಾಫಿ ಪುತ್ರ ಏರ್ಪಡಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಪಾಪ್ ತಾರೆಗಳು ಕಾಣಿಸಿಕೊಂಡಿದ್ದ ಪೋಟೋ ಆನ್`ಲೈನ್`ನಲ್ಲಿ ಪ್ರತ್ಯಕ್ಷವಾಗಿ ಬಾರೀ ಸಂಚಲನ ಮೂಡಿಸಿತ್ತು. ಈ ಫೋಟೋದಿಂದ ಕತ್ರೀನಾ ಸಹ ಮುಜುಗರಕ್ಕೀಡಾಗುವ ಸಾಧ್ಯತೆ ಇದೆ.