ಬಾಲಿವುಡ್ ದಿಗ್ಗಜರಿಂದ ಶಿವರಾತ್ರಿ ಸೆಲೆಬ್ರೇಷನ್

ಸೋಮವಾರ, 7 ಮಾರ್ಚ್ 2016 (14:39 IST)
ನಾಡಿನಾಂದ್ಯತ ಶಿವರಾತ್ರಿ ಆಚರಣೆ ಕಳೆ ಕಟ್ಟಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್‌ನ ಹಲವು ದಿಗ್ಗಜರು ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಶಿವರಾತ್ರಿ ನಿಮಿತ್ಯ ತಮ್ಮ ಅಭಿಮಾನಿಗಳಿಗೆ  ಹಾಗೂ ಆಪ್ತರಿಗೆ ಶುಭಾಶಯ ಕೋರಿದ್ದಾರೆ. ನಟಿ ಹೇಮಮಾಲಿನಿ, ಲತಾ ಮಂಗೇಶ್ಕರ್, ಮಾಧುರಿ ದೀಕ್ಷಿತ್, ಮಧು ಭಂಡಾರಕ್ಕರ್ ವಿಶ್ ತಿಳಿಸಿದ್ದಾರೆ. 
ಮಹಾ ಶಿವರಾತ್ರಿ ನಿಮಿತ್ಯ  ಲತಾ ಮಂಗೇಶ್ಕರ್  ಟ್ವಿಟ್ ಮಾಡಿದ್ದು, ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಷಯ ಎಂದು ತಿಳಿಸಿದ್ದಾರೆ. ಇನ್ನೂ ಹೇಮ ಮಾಲಿನಿ ಕೂಡ ಟ್ವಿಟ್ ಮಾಡಿ ಶುಭಾಷಯ ತಿಳಿಸಿದ್ದಾರೆ. 

ಇದೇ ವೇಳೆ ಮಾಧುರಿ ದೀಕ್ಷಿತ್ ಕೂಡ ಶಿವರಾತ್ರಿ ಫೆಸ್ಟಿವಲ್‌ಗೆ ವಿಶ್ ಮಾಡಿದ್ದಾರೆ. 'ಆಪ್ ಸಬ್ ಕೋ ಶಿವರಾತ್ರಿ ಕೀ ಮಂಗಲ್ ಶುಭ್ ಕಾಮಾನಾ' ಅಂತ ಹೇಳಿಕೊಂಡಿದ್ದಾರೆ. ಇನ್ನೂ ಲಾರ್ಡ್ ಶಿವ ನಿಮಗೆಲ್ಲಾ ಸಮೃದ್ಧಿ, ಆರೋಗ್ಯ ನೀಡಲಿ ಎಂದು ಮಧು ಭಂಡಾರ್ಕರ್ ತಿಳಿಸಿದ್ದಾರೆ.

ಮಹಾ ಶಿವರಾತ್ರಿಯಂದು  ಲತಾ ಮಂಗೇಶ್ಕರ್  ಟ್ವಿಟ್ ಮಾಡಿದ್ದಾರೆ. ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಷಯ ಎಂದು ತಿಳಿಸಿದ್ದಾರೆ. ಇನ್ನೂ ಹೇಮ ಮಾಲಿನಿ ಕೂಡ ಟ್ವಿಟ್ ಮಾಡಿ ಶುಭಾಷಯ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ