ಮಣಿ ರತ್ನಂ ಹಾಗೂ ಕಾರ್ತಿ ಜತೆಗೂಡಿ ಕಾಶ್ಮೀರ್‌ದಲ್ಲಿ ಚಿತ್ರ ಶೂಟಿಂಗ್
ಬುಧವಾರ, 4 ಮೇ 2016 (19:07 IST)
ಮಣಿರತ್ನಂ ಅವರ ಮುಂದಿನ ಚಿತ್ರ ವೆಲ್ಲಿ ಚಿತ್ರವನ್ನು ಕಾಶ್ಮೀರದಲ್ಲಿ ಶೂಟಿಂಗ್ ಮಾಡಲಾಗುತ್ತೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಓಪರಿ ಸಕ್ಸಸ್ ಬಳಿಕ ಮಣಿರತ್ನಂ ವೆಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಕಾರ್ತಿ ನಟಿಸಲಿದ್ದಾರೆ.
2015ರಲ್ಲಿ ತೆರೆಕಂಡ ಮಣಿರತ್ನಂ ಅವರ ಚಿತ್ರ ಓಕೆ ಕಣ್ಮಣಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಗಳಿಕೆ ಕಂಡಿತ್ತು. ಇದಾದ ಬಳಿಕ ಮಣಿರತ್ನಂ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನೂ ಈ ಚಿತ್ರದಲ್ಲಿ ಕಾರ್ತಿ ಹಾಗೂ ಅದಿತಿ ರಾವ್ ಹೈದರಿ ಲೀಡ್ ರೋಲ್‌ನಲ್ಲಿ ಕಾಣಿಸುತ್ತಿದ್ದಾರೆ. ಇದೀಗ ಕಾಶ್ಮೀರ್ ದಲ್ಲಿ ಸೆಟ್ ಹಾಕಲಾಗಿದೆ.. ಕಾಶ್ಮೀರದ ವೆಲ್ಲಿ ಎಂಬಲ್ಲಿ ಚಿತ್ರ ಶೂಟಿಂಗ್ ನಡೆಸಲಾಗ್ತಿದೆ. ಇದಕ್ಕಾಗಿ ನಿರ್ಮಾಪಕ ಚಿತ್ರ ಶೂಟಿಂಗ್ ಗಾಗಿ ಅನುಮತಿ ಪಡೆಯಲು ಪ್ರಯತ್ನಿಸಿದ್ದಾರೆ..
ಆದರೆ ಒಂದು ವೇಳೆ ಚಿತ್ರದ ಶೂಟಿಂಗ್ ಅಲ್ಲಿ ನಡೆಸಲು ಅಸಾಧ್ಯವಾದ್ರೆ, ಹಿಮಾಚಲ ಪ್ರದೇಶದಲ್ಲಿ ಚಿತ್ರ ಶೂಟಿಂಗ್ ನಡೆಸಲು ಚಿಂತಿಸಲಾಗ್ತಿದೆ. ಇನ್ನೂ ಈ ಚಿತ್ರದಲ್ಲಿ ಭಯೋತ್ಪಾದನೆ ಬಗ್ಗೆ ತೋರಿಸಲಾಗಿದೆ. ಪೈಲೆಟ್ ಲವ್ ಸ್ಟೋರಿ ಬಗ್ಗೆ ಚಿತ್ರ ಒಳಗೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ