ಮಿ ಚೆಲ್ಲಿ ಒಬಾಮ ನಟನೆಯತ್ತ ...ಇದು ಅವರ ಹೊಸ ರೂಪ !

ಗುರುವಾರ, 24 ಏಪ್ರಿಲ್ 2014 (19:22 IST)
ಮೇ.7ರಂದು ನಡೆಯಲಿರುವ ಮ್ಯುಜಿಕಲ್ ಡ್ರಾಮಾ ಸರಣಿಯಲ್ಲಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ  ಮಿಚೆಲ್ಲಿ ಒಬಾಮ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೇರಿಕನ್ ಮ್ಯುಜಿಕಲ್  ಡ್ರಾಮ  ಸೀರಿಸ್ ನಾಶ್ವಿಲ್ಲೆ ಯಲ್ಲಿ ಇವರು ತಮ್ಮ ಪ್ರತಿಭೆ ತೋರುತ್ತಿದ್ದಾರೆ.

ಕೊನಿ ಬ್ರಿಟನ್ ಜೊತೆ ಇವರು ನಟಿಸುತ್ತಿದ್ದಾರೆ. ಇಲ್ಲಿವರೆಗೂ ಇಂಥ ಪಾತ್ರಗಳನ್ನೂ ಮಾಡುತ್ತೇನೆ ಎಂದು ಅಂದು ಕೊಂಡೆ ಇರಲಿಲ್ಲ. ಆದರೆ ಈಗ ಅವಕಾಶ ಸಿಕ್ಕಿದೆ ಮಾಡುತ್ತಿದ್ದೇನೆ. ಯಾವುದು ಒಳ್ಳೆಯದೋ ಅದನ್ನು ಮಹಿಳೆಯರು  ಸ್ವೀಕರಿಸ ಬೇಕು ಎಂಬುದಾಗಿ ಈ ಸಮಯದಲ್ಲಿ ಮಿಸೆಸ್ ಒಬಾಮ ಹೇಳಿದ್ದಾರೆ.

ಒಂದು ಚಾರಿಟಿ ಷೋ ನಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ಮಿಚೆಲ್ಲಿ ಇದರಲ್ಲಿ ತಮ್ಮ ಪ್ರತಿಭೆ ತೋರಲು ಸಿದ್ಧ ಆಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ