ಚಿತ್ರ ಬಿಡುಗಡೆಯ ಮುನ್ನವೇ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದಲ್ಲಿ ಅಲ್ಲದೇ ವಿದೇಶದಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸೀಗುತ್ತಿದೆ. ಅದಕ್ಕಾಗಿ ಎಕ್ಸೈಟ್ ಆಗುವುದಕ್ಕೂ ಮೊದಲು ಭಯವಾಗುತ್ತಿದೆ ಎಂದು ತಮನ್ನಾ ತಿಳಿಸಿದ್ದಾರೆ. ಐತಿಹಾಸಿಕ ಕಥೆ ಒಳಗೊಂಡಿರುವ ಬಾಹುಬಲಿ 2 ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುದಾಟಿ, ಹಾಗೂ ತಮನ್ನಾ ನಟಿಸಿದ್ದಾರೆ.