ಸನ್ನಿ ಲಿಯೋನ್ ಈ ಚಿತ್ರದಲ್ಲಿ ಎಷ್ಟು ಬಾರಿ ಬೆತ್ತಲಾಗುತ್ತಾಳೆ ಗೊತ್ತೇ !

ಸೋಮವಾರ, 16 ಜೂನ್ 2014 (10:17 IST)
ಬಿ ಟೌನ್ ನಲ್ಲಿ ಅವಕಾಶಗಳೇ ಇಲ್ಲ ಸನ್ನಿ ಲಿಯೋನ್ ಗೆ ಎನ್ನುವ ಸಂಗತಿಗಳನ್ನು ಬಾಲಿವುಡ್ ಮೀಡಿಯಾಗಳು ಬರೆದರೂ ಸಹಿತ ಆಕೆಯ ಬಗ್ಗೆ ಬಾಲಿವುಡ್ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಆಕರ್ಷಣೆ ಕಡಿಮೆ ಆಗಿಲ್ಲ. ಸನ್ನಿ ಲಿಯೋನ್ ಅಪ್ ಕಮಿಂಗ್ ಸಿನಿಮ ಈ ಸಂಗತಿಗೆ ಪೂರಕವಾಗಿದೆ. 
 
ಈ ಚಿತ್ರಕ್ಕೆ ಸಂಬಂಧಿಸಿದಂತೆ ಇರುವ ಕೆಲವು ಸಂಗತಿಗಳು ಹೊರ ಬಂದಿವೆ. ಲೀಲಾ ಅನ್ನುವ ಸಿನಿಮಾದಲ್ಲಿ ಆಕೆ ನಟಿಸುತ್ತಾ ಇದ್ದಾಳೆ. ಈ ಚಿತ್ರದಲ್ಲಿ ತನ್ನ ಅಭಿಮಾನಿಗಳನ್ನು ಮತ್ತಷ್ಟು ರಂಜಿಸುತ್ತಾ ಇದ್ದಾಳೆ ಸನ್ನಿ ಬೆತ್ತಲೆಯಾಗಿ. ಇದರ ಬಗ್ಗೆ ಚಿತ್ರದ ನಿರ್ದೇಶಕ ಬಾಬಿ ಖಾನ್ ಮಾತನಾಡುತ್ತಾ ಸನ್ನಿ ಈ ಚಿತ್ರದಲ್ಲಿ 12 ಬಾರಿ ಬೆತ್ತಲೆ ಆಗಿದ್ದಾಳಂತೆ. 
 
ಆ ಸಂಗತಿ ಹೇಗೆ ಲೀಕ್ ಆಗಿದೆಯೋ ಗೊತ್ತಿಲ್ಲ, ಒಟ್ಟಾರೆ ಇಷ್ಟೆಲ್ಲಾ ಸರ್ತಿ ಆಕೆ ಬೆತ್ತಲಾಗಿ ತನ್ನ ಅಭಿಮಾನಿಗಳಲ್ಲಿ ಪುಳಕ ಹೆಚ್ಚು ಮಾಡುತ್ತಿದ್ದಾಳೆ. ಲೀಲಾ ಸಿನಿಮಾದಲ್ಲಿ ಆಕೆ ರಾಜಕುಮಾರಿಯ ಪಾತ್ರದಲ್ಲಿ ಕಂಡು ಬರುತ್ತಿದ್ದಾಳೆ.
 
..........ಇನ್ನು ಇದೆ. ಮುಂದೆ ಓದಿ. 
 
 

ಆದರೆ ಆ ಶಾಟ್ಸ್ ಎಲ್ಲವು ಡಾರ್ಕ್ ಲೈಟ್ ಗಳನ್ನು   ಬಳಸಿ ಶೂಟಿಂಗ್ ಮಾಡಿದ್ದಾರಂತೆ. ಈ ಮೊದಲು ಆಕೆ ಪೋರ್ನ್ ಚಿತ್ರಗಳಲ್ಲಿ ನಟಿಸಿರುವ ತಾರೆ. ಅಂತಹುದರಲ್ಲಿ ಮತ್ತೆ ಬೆತ್ತಲಾಗುವುದು ಹೊಸ ಸಂಗತಿಯಲ್ಲ ಎನ್ನುವ ಮಾತನ್ನು ಆಕೆಯ ಬಗ್ಗೆ ಆಡಿಕೊಳ್ತಾ ಇದ್ದಾರೆ  ಬಿ ಟೌನ್ ಮಂದಿ. 
 
ಓರ್ವ ಪೋರ್ನ್ ಸ್ಟಾರ್ ಒಬ್ಬ ಕಲಾವಿದೆಯೂ ಆಗಿರುತ್ತಾಳೆ ಎನ್ನುವ ಸಂಗತಿಯನ್ನು ನಿರ್ದೇಶಕರು ಮರೆತು ಆಕೆಯ ಮೈ ತೋರಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ ಎನ್ನುವ ಕಮೆಂಟ್ ಗಳು ಸಹಿತ ಕೇಳಿ ಬರುತ್ತಿದೆ. ಲೀಲಾ ಚಿತ್ರ 2015  ರ ಸಮಯದಲ್ಲಿ ಬಿಡುಗಡೆ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗುವ ತನಕ ಎಂತೆಂತಹ ಸುದ್ದಿಗಳನ್ನು ಮಾಡುತ್ತದೆಯೋ ಕಾದು ನೋಡುವ !
 

ವೆಬ್ದುನಿಯಾವನ್ನು ಓದಿ