ಹಾಟ್ ಫೋಟೋಶೂಟ್‌ನಲ್ಲಿ ಹಾಟ್ ನಟಿ ನರ್ಗಿಸ್ ಫಖ್ರಿ

ಶುಕ್ರವಾರ, 27 ಜೂನ್ 2014 (15:34 IST)
ಬಾಲಿವುಡ್‌ ನಟಿ ಮತ್ತು ಮಾಡೆಲ್‌ ನರ್ಗಿಸ ಫಖ್ರಿ ನಟಿಸಿದ ಚಿತ್ರ ತೇರಾ ಹಿರೋ ಇದೇ ವರ್ಷ ಬಿಡುಗಡೆಯಾಗಿದೆ. . ಈ ಸಿನೆಮಾದ ನಂತರ ಈಗ ಇವರು ಮೊದಲ ಬಾರಿಗೆ ಫೋಟೋ ಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
 
ಭಾರತದ ಪಾಪುಲರ್‌ ಫಿಲ್ಮ್‌ ಮ್ಯಾಗ್‌ಜಿನ್ ‌‌'ಫಿಲ್ಮ್‌ಫೇಯರ್‌‌‌' ನ ಜುಲೈ ಎಡಿಶನ್‌‌ಗೆ ಫೋಟೋಗಳಿಗಾಗಿ ಫೋಸ್ ಕೊಟ್ಟಿದ್ದಾರೆ. ಈ ಫೋಟೋಶೂಟ್‌‌‌‌‌‌ನಲ್ಲಿ ನರ್ಗಿಸ್  ಗ್ಲ್ಯಾಮರಸ್‌‌ ಮತ್ತು ಹಾಟ್‌‌‌‌‌ ಆಗಿ ಕಾಣುತ್ತಿದ್ದರು.
 
ಇಮಿತ್ಯಾಜ್‌‌ ಅಲಿಯವರ ಸಿನೆಮಾ ರಾಕ್‌‌ಸ್ಟಾರ್‌ ಮೂಲಕ ನರ್ಗಿಸ್ ಬಾಲಿವುಡ್‌‌ಗೆ ಎಂಟ್ರಿ ಕೊಟ್ಟಿದ್ದಾರೆ. ನರ್ಗಿಸ್ ಇತ್ತಿಚಿನ ದಿನಗಳಲ್ಲಿ ಉದಯ ಛೋಪ್ರಾ ಜೊತೆಗೆ ಲವಿ ಡವ್ವಿ ನಡೆಸಿದ್ದಾರೆಂಬ ಗುಲ್ಲೆದ್ದಿದೆ. ಪ್ರೀತಿ ಜೆಂಟಾರ ಎಕ್ಸ್‌ ಬಾಯ್‌‌ಫ್ರೆಂಡ್‌ ನೆಸ್‌ ವಾಡಿಯಾ ಜೊತೆಗೆ ನರ್ಗಿಸ್ ಡೆಟ್‌ ಮಾಡುತ್ತಿದ್ದಾರೆ ಎಂಬ ಗುಲ್ಲು ಕೂಡ ಹರಿದಾಡುತ್ತಿದೆ. 

ವೆಬ್ದುನಿಯಾವನ್ನು ಓದಿ