ಹಿಂದಿಯಲ್ಲಿ ತು ಚೀಜು ಬಡಿ ಹೇ ಮಸ್ತು ಮಸ್ತು ಎನ್ನುವ ಹಾಡಿನಿಂದ ಪಡ್ಡೆ ಹೈಕಳ ನಿದ್ದೆ ಕೆಡಿಸುವಂತೆ ಡ್ಯಾನ್ಸ್ ಆಡಿದ್ದ ಚೆಲುವೆ, ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಯ್ ಹಾಯಿರೋ ಎನ್ನುತ್ತಾ ಕನ್ನಡದ ಗಂಡು ಹೃದಯಗಳನ್ನು ವಿಲವಿಲನೆ ಒದ್ದಾಡಿಸಿದ್ದ ಸುಂದರಿ ನನ್ ಅದರ ದೆನ್ ರವಿನಾ ಟಂಡನ್.
........ಇನ್ನು ಇದೆ. ಮುಂದೆ ಓದಿ.
ಆ ಕಥೆಯು ಕೇಳಿದ ಸಂಗೀತಗೆ ಕಥೆ ಇಷ್ಟ ಆದರು ಅದರಲ್ಲಿ ಒಂದು ಸನ್ನಿವೇಶದಲ್ಲಿ ಮುದ್ದಾಡುವ ಸೀನ್ ನಲ್ಲಿ ನಟಿಸೋಕೆ ಇಷ್ಟ ಆಗಲ್ಲಿಲ್ಲವಂತೆ. ಇದರಿಂದ ಚಿತ್ರದಲ್ಲಿ ಅಭಿನಯಿಸಲು ಓಕೆ ಅಂದಿಲ್ಲ.