ನೌರಿನ್ ಅದ್ಭುತ ರಹಸ್ಯವಿದ್ದತೆ. - ಪ್ರಾಚಿ ದೇಸಾಯಿ

ಶುಕ್ರವಾರ, 29 ಏಪ್ರಿಲ್ 2016 (16:58 IST)
ನೌರಿನ್ ಸುಂದರವಾದ ರಹಸ್ಯವಿದ್ದಂತೆ, ತನ್ನ ಜೀವನದಲ್ಲಿ ಆಕೆಯ ವಿರುದ್ಧ ಕಮೆಂಟ್ ಹಾಗೂ ವಿವಾದ ಕೇಳಿ ಬಂದಿಲ್ಲ. ನಿಜಕ್ಕೂ ನೌರಿನ್ ಆಧುನಿಕ ಮಹಿಳೆ ಎಂದು ಪ್ರಾಚಿ ದೇಸಾಯಿ ಹೇಳಿದ್ದಾರೆ. 
ಈಗಾಗ್ಲೇ ಚಿತ್ರಕ್ಕಾಗಿ ನೌರಿನ್ ಅವರ  ಹೈದ್ರಾಬಾದ್ ನಿವಾಸಕ್ಕೆ ತೆರಳಿ ನೌರಿನ್‌ರನ್ನು ಭೇಟಿ ಮಾಡಿದ್ದ ಪ್ರಾಚಿ ತಿಳಿಸಿದ್ದಾರೆ.ಮೊನ್ನೆ ಅಜರುದ್ದೀನ್ ಪತ್ನಿಯವರನ್ನು ಭೇಟಿ ಮಾಡಿದ್ದ ಪ್ರಾಚಿ ಅತ್ಯಂತ ಭಾವನಾತ್ಮಕವಾಗಿತ್ತು,  

ಇದು ನನಗೆ ಎಮೋಷನಲ್ ಮಾಡುವಂತೆ ಮಾಡಿತ್ತು ಎಂದು ಹೇಳಿಕೆ ನೀಡಿದ್ದರು. ಇನ್ನೂ ನೌರಿನ್ ನಿಜ ಜೀವನದ ಬಗ್ಗೆ ತಿಳಿದುಕೊಂಡಿದ್ದೇನೆ, ಅವರ ಜೀವನ ಸ್ಪೂರ್ಧಿ ತಂದಿದೆ, ಇದು ನನಗೆ ನಿಜಕ್ಕೂ ಖುಷಿ ನೀಡಿದೆ ಎಂದು ನಟಿ ಪ್ರಾಚಿ ದೇಸಾಯಿ ಹೇಳಿಕೆ ನೀಡಿದ್ದರು.
 
ಡರ್ಟಿ ಪಿಕ್ಚರ್ ಚಿತ್ರ ಬಿಡುಗಡೆ ಮಾಡಿದ ಏಕ್ತಾ ಕಪೂರ್ ಈಗ ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಐವತ್ತು ವರ್ಷ ವಯಸ್ಸಿನ ಮಾಜಿ ಕ್ರಿಕೆಟರ್ ಬದುಕು ಹಠಾತ್ ಆಗಿ ಅಂತ್ಯಗೊಂಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಮ್ಯಾಚ್ ಫಿಕ್ಸಿಂಗ್ ದೊಡ್ಡ ಭೂತವಾಗಿ ಕ್ರಿಕೆಟ್ ಅಂಗಳದಲ್ಲಿ ಪ್ರವೇಶಿಸಿದ್ದೂ ಇದೇ ಸಮಯದಲ್ಲಿ. 
 
 
 

ವೆಬ್ದುನಿಯಾವನ್ನು ಓದಿ