ಬಾಲಿವುಡ್ನಲ್ಲಿ ಈ ರೀತಿಯ ಫೋಟೋಗಳು ಹರಿದಾಡುತ್ತಿರುವುದು ಇತ್ತಿತ್ತಲಾಗಿ ಕಾಮನ್ ಎಂಬಂತಾಗಿದೆ. ಇದೆಲ್ಲಾ ಪ್ರಚಾರದ ಗಿಮ್ಮಿಕ್ ಇರಬಹುದಾ ಎಂಬ ಅನುಮಾನ ಶುರುವಾಗಿದೆ. ಆದರೆ ಬಾಲಿವುಡ್ ಮಂದಿ ಮಾತ್ರ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ತಮ್ಮ ಪಾಟಿಗೆ ತಾವು ಹಾಟ್ ದೃಶ್ಯಗಳುಳ್ಳ ಫೋಟೋಗಳನ್ನು ರಿಲೀಸ್ ಮಾಡ್ತಾ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.