ಈ ಚಿತ್ರವು ಮುಖ್ಯವಾಗಿ ನಕ್ಸಲೇಟ್, ಎನ್‌ಜಿಓ ಬಗ್ಗೆ ಬಿಂಬಿಸುತ್ತದೆ. ಇನ್ನೂ ನಿನ್ನೆ 'ಟ್ರಾಫಿಕ್ ಜಾಮ್‌ನಲ್ಲಿ ಬುದ್ಧ' ಚಿತ್ರವನ್ನು ವೀಕ್ಷಿಸುವಂತೆ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಆಹ್ವಾನ್ ನೀಡಿದ್ದರು. ಇದಕ್ಕಾಗಿ ಮನವಿ ಮಾಡಿರುವ ವಿವೇಕ್, ಅವರ ರಾಜಕೀಯ ವಿಡಂಬನೆ ಆಧಾರಿತ ಮುಂಬರುವ ಚಿತ್ರವನ್ನು ವೀಕ್ಷಿಸಿ ಎಂದು ಆಹ್ವಾನ ನೀಡಿದ್ದರು..