ಇನ್ನೂ ಓಂ ಪುರಿ ನಿನ್ನೆ ರಾಹುಲ್ ಗಾಂಧಿಯನ್ನು ಅಧ್ಯಕ್ಷ ಸ್ಥಾನಕ್ಕೆ ಮಾಡುವುದರ ಬಗ್ಗೆ ಸೋನಿಯಾ ಕನಸು ಕಾಣುತ್ತಿದ್ದಾರೆ, ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಅವರನ್ನು ಪ್ರಧಾನಿ ಮಾಡುವ ಯೋಚನೆಯಲ್ಲಿದ್ದಾರೆ, ಆದ್ರೆ ಪ್ರಧಾನಿ ಸ್ಥಾನಕ್ಕೆ ರಾಹುಲ್ ಸೂಕ್ತವೇ..? ರಾಹುಲ್ ವಯಸ್ಸು ಹಾಗೂ ಅನುಭವ ನೋಡಿ.. ನಾವೇನು ಮೂರ್ಖರಾ? ಎಂದು ನಟ ಓಂ ಪುರಿ ಟೀಕೆ ಮಾಡಿದ್ದರು.