ನೋಡಿ ನನ್ನ ಬ್ರಾ ಹೆಂಗಿದೆ ಹೇಗಿದೆ ಅಂದ್ಲು ಪೂನಂ!

ಶುಕ್ರವಾರ, 9 ಡಿಸೆಂಬರ್ 2016 (11:58 IST)
ನಾನು ಹಾಕಿಕೊಂಡ ಬಿಕಿನಿ ಹೇಗಿದೆ? ಈ  ಬ್ರಾ ಚೆನ್ನಾಗಿದಿಯಾ? ಅಂತ ಕೇಳುತ್ತಿದ್ದಾರೆ ಪೂನಂ ಪಾಂಡೆ. ಒಟ್ನಲ್ಲಿ ನಾಚಿಕೆ ಅಂದ್ರೆ ಏನೂ ಅಂತ ಗೊತ್ತೇ ಇಲ್ವೇನು ಈ ಹಾಟ್ ಬ್ಯೂಟಿಗೆ. ಮಾತೆತ್ತಿದರೆ ಸಾಕು ತನ್ನ ದೇಹದ ಸಿರಿಯನ್ನು ಪ್ರದರ್ಶಿಸುವುದೇ ಕಾಯಕ ಮಾಡಿಕೊಂಡಂತಿದೆ ಪೂನಂ ಪಾಂಡೆ ವ್ಯವಹಾರ. ಅದರಲ್ಲೂ ಪಾಪ ಪಡ್ಡೆಹುಡುಗರ ಪಾಡೇನಾಗಬೇಡ. 
 
ಇತ್ತೀಚೆಗೆ ಎಂಜಾಯ್ ಮಾಡಲು ಮಾಲ್ಡೀವ್ಸ್‌ಗೆ ಹೋಗಿದ್ದಳು ಈ ಸುಂದರಿ. ಮಾಲ್ಡೀವ್ಸ್ ಎಂದರೆ ಸಮುದ್ರ ತೀರ. ಕೇಳಬೇಕೆ. ಬಣ್ಣಬಣ್ಣದ ಬಿಕಿನಿಗಳಿಗೇನು ಬರವಿರಲ್ಲ. ಸಹಜವಾಗಿ ಪೂನಂ ಸಹ ಬಿಕಿನಿ ತೊಟ್ಟು ನೋಡಿ ಹೇಗಿದೆ ನನ್ನ ಬ್ರಾ, ಬಿಕಿನಿ ಎಂದು ಕೇಳಿದ್ದಾಳೆ.
 
ಯಾರು ಎಷ್ಟೇ ಬೈದುಕೊಂಡರು ಪೂನಂ ಮಾತ್ರ ಬದಲಾಗಿಲ್ಲ. ಇದೇ ರೀತಿ ಹಾಟ್ ಚಿತ್ರಗಳನ್ನು ತೇಲಿಬಿಡುತ್ತಾ ಪಡ್ಡೆಗಳ ಹೃದಯದಲ್ಲಿ ಐಟಂ ಡ್ಯಾನ್ಸ್ ಮಾಡುತ್ತಿದ್ದಾಳೆ. ಇನ್ನೂ ಏನೇನು ಮಾಡ್ತಾಳೋ ಏನೋ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ