ಮತ್ತೆ ಪ್ರತ್ಯಕ್ಷವಾದ ಹಾಟ್ ಬೆಡಗಿ ಪೂನಂ ಪಾಂಡೆ...ಅಭಿಮಾನಿಗಳಿಗಾಗಿ ವಿಡಿಯೋ

ಗುರುವಾರ, 28 ಜುಲೈ 2016 (12:19 IST)
ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಮತ್ತು ಹಾಟ್ ಹಾಟ್ ಚಿತ್ರಗಳನ್ನು ಪೋಸ್ಟ್ ಮಾಡುವ  ಮೂಲಕ ಪಡ್ಡೆ ಹುಡುಗರ ನಿದ್ರೆಯನ್ನು ಹಾಳು ಮಾಡಿದ ಪೂನಂ ಇದೀಗ ಮತ್ತೆ ನಿದ್ದೆಗೆಡಿಸಲು ಸಿದ್ದವಾಗಿದ್ದಾರೆ. ಸದ್ಯ ಮತ್ತೆ ಪ್ರತ್ಯಕ್ಷವಾಗಿರುವ ವಿವಾದಾತ್ಮಕ ನಟಿ ಪೂನಂ ಅಭಿಮಾನಿಗಳಿಗಾಗಿ ಹೊಸ ವಿಡಿಯೋ ಬಿಟ್ಟಿದ್ದಾರೆ.

 
ಹಲವು ಬಿಸಿ ಸುದ್ದಿಗಳಿಗೆ ಗ್ರಾಸವಾಗಿದ್ದ ವಿವಾದಾತ್ಮಕ ನಟಿ ಹಾಟ್ ಬೆಡಗಿ ಪೂನಂ ಪಾಂಡೆ ಮತ್ತೆ ಪ್ರತ್ಯಕ್ಷವಾಗಿರುವುದು ಆಕೆಯ ಕಟ್ಟಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಬಾರಿ ಅಭಿಮಾನಿಗಳಿಗಾಗಿ ಪೂನಂ  ವಿಡಿಯೋ ಶೇರ್ ಮಾಡಿದ್ದಾರೆ. 
 
ಪೂನಂ ಪಾಂಡೆ ಟ್ವಿಟರ್‌ನಲ್ಲಿ ಏನಂತ ಹೇಳಿದ್ದಾಳೆ ಗೊತ್ತಾ... ಹೊಸ ವಿಡಿಯೋ ಇದೀಗ ಬರುವ ಹಂತದಲ್ಲದೆ. ಗೇಮ್ ವಿಡಿಯೋ ಹೇಗಿದೆ...?ಎಂದು ಅಭಿಮಾನಿಗಳನ್ನು ಪೂನಂ ಪಾಂಡೆ ಕೀಟಲೆ ಮಾಡಿದ್ದು, ಇದು ಅಭಿಮಾನಿಗಳಿಗೆ ಕುತೂಹಲ ಮೂಡಿಸುತ್ತಿದೆ. 
 
 
 
 

ಈ ವಿಡಿಯೋದಲ್ಲಿ ವಿದೇಶಿ ಹುಡುಗಿಯ ಜತೆಗೆ ಕಾಣಿಸಿಕೊಂಡ ಪೂನಂ ಪಾಂಡೆ ಬಿಕಿನಿ ಧರಿಸಿ ವಿದೇಶಿ ಹುಡುಗಿ ಜೊತೆಗೆ ಆಟವಾಡಿದ್ದಾಳೆ. ಇದು ಪೂನಂ ಪಾಂಡೆ ಕಟ್ಟಾ ಅಭಿಮಾನಿಗಳಿಗಂತೂ ಸಂತಸವಾಗಿದೆಯಂತೆ.
 
ಇದಕ್ಕೂ ಮುನ್ನ ಪೂನ ಯೋಗಾ ಜಿಂಗಲ್ ಬೌ ಕ್ರಿಸ್ಮಸ್ ಸಂದರ್ಭದಲ್ಲಿ ವಿಡಿಯೋ ಬಿಟ್ಟಿದ್ದಳು. ಈ ವಿಡಿಯೋದಲ್ಲಿ ಆಕೆ ಹೋಲಿ ಆಡುತ್ತಿರುವುದರ ಮೂಲಕ ಕಾಣಿಸಿಕೊಂಡಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ