ನಾನು ಒಳ್ಳೆಯ ಹೆಂಡತಿ ಅಲ್ಲ ಎಂದ ಪ್ರಿಯಾಂಕಾ ಚೋಪ್ರಾ
‘ನನಗೆ ಅಡುಗೆ ಮಾಡಲು ಗೊತ್ತಿಲ್ಲ. ಗೊತ್ತಿರುವುದು ಎಗ್ ಮತ್ತು ಟೋಸ್ಟ್ ಮಾಡಲು ಮಾತ್ರ. ಈ ಬಗ್ಗೆ ಪತಿ ಜೊನಾಸ್ ಗೆ ಮೊದಲೇ ಹೇಳಿದ್ದೆ. ಅದಕ್ಕೆ ಆತ ಪರವಾಗಿಲ್ಲ ನಂಗೂ ಬರಲ್ಲ ಎಂದಿದ್ದ. ನನ್ನ ಅದೃಷ್ಟ ನಂಗೆ ಇಂಥಾ ಗಂಡ ಸಿಕ್ಕಿರುವುದು. ಇಷ್ಟು ಈಸಿಯಾಗಿ ತೆಗೆದುಕೊಳ್ಳುವ ಗಂಡ ಎಲ್ಲರಿಗೂ ಸಿಗಲ್ಲ’ ಎಂದು ಪ್ರಿಯಾಂಕಾ ತಮ್ಮ ಪತಿಯ ಬಗ್ಗೆ ಹೊಗಳಿಕೊಂಡಿದ್ದಾರೆ.