ನಟಿ ಪ್ರಿಯಾಂಕ ಚೋಪ್ರಾರ ಸ್ಟೈಲಿಶ್ ಡ್ರೆಸ್ ನೋಡಿ ಟ್ರೋಲ್ ಮಾಡಿದ ಅಭಿಮಾನಿಗಳು

ಭಾನುವಾರ, 6 ಮೇ 2018 (07:43 IST)
ಮುಂಬೈ : ಇತ್ತೀಚಿಗಷ್ಟೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ಕೈಯಲ್ಲಿ ಕರಿಮಣಿ ಕಟ್ಟಿದ್ದ ಕಾರಣಕ್ಕೆ ಮದುವೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಅವರು  ಧರಿಸಿದ ಸ್ಟೈಲಿಶ್ ಡ್ರೆಸ್ ವೊಂದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.


ಪ್ರಿಯಾಂಕ ಚೋಪ್ರಾ ವಿನ್ಯಾಸಕ ಮಿಮಿ ಕಟ್ರೆಲ್ ವಿನ್ಯಾಸಗೊಳಿಸಿರುವ ನೀಲಿ ಬಣ್ಣದ ಸೂಟ್ ಡ್ರೆಸ್ ಧರಿಸಿ, ಕೈಯಲ್ಲಿ ಮಿನಿ ಪರ್ಸ್ ಇಟ್ಕೊಂಡು ಎಂಟ್ರಿ ಕೊಡ್ತಿರೋ ಫೋಟೋದ ಬಗ್ಗೆ ಇದೀಗ ಅನೇಕರು ಕಾಮೆಂಟ್ ಮಾಡಿದ್ದಾರೆ. ಪ್ರಿಯಾಂಕಾ ಎದೆ ಭಾಗದ ಎರಡು ಕಡೆ ಡ್ರೆಸ್ ಕತ್ತರಿಸಲಾಗಿದ್ದು, ಇದು ಸ್ಟೈಲಿಶ್ ಆಗಿದ್ದರೂ, ಕೂಡ ಇದನ್ನು ನೋಡಿದ ಅಭಿಮಾನಿಗಳು ‘ನನ್ನ ತಂದೆ ಇದನ್ನು ನೋಡಿದರೆ, ಜನರು ಇನ್ನೂ ಸಫಾರಿ ಸೂಟ್ ಗಳನ್ನು ಧರಿಸುತ್ತಾರೆ ನೋಡು ಎಂದರೆ, ಆ ಎರಡು ಕಡೆ ಚರ್ಮದ ಬಣ್ಣದಲ್ಲೇ ಪಾಕೆಟ್ ಇರಿಸಿರಬಹುದು ಎಂದು ಟ್ರೋಲ್ ಮಾಡ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ