ಕಾಂಗ್ರೆಸ್ ಗೆ ತಪರಾಕಿ ನೀಡಿದ ನಟ ಆರ್. ಮಾಧವನ್ ಗೆ ರಾಜಕೀಯ ಪಾಠ ಮಾಡಿದ ಟ್ವಿಟರಿಗರು
ಇದಕ್ಕೆ ಮಾಧವನ್ ಗೆ ತಿರುಗೇಟು ನೀಡಿರುವ ಟ್ವಿಟರ್ ಮಂದಿ ರಾಜಕೀಯದಲ್ಲಿ ಇದೆಲ್ಲವೂ ಸಾಮಾನ್ಯ. 2014 ರ ಚುನಾವಣೆಯಲ್ಲಿ ಬಿಜೆಪಿಯೂ ರಾಹುಲ್ ಗಾಂಧಿಯನ್ನು ಇದೇ ರೀತಿ ವಿಡಿಯೋ ಮೂಲಕ ತಮಾಷೆ ಮಾಡಿದ್ದು ನೆನಪಿಲ್ಲವೇ ಎಂದು ತಿರುಗೇಟು ನೀಡಿದ್ದಾರೆ.